ರಸ್ತೆ ಅಪಘಾತದಲ್ಲಿ ಬದುಕಿಬಂದಿದ್ದು ನನಗೆ ಪುನರ್ಜನ್ಮLakshmi Hebbalkar Discharged From Hospital Suvarna News

Share this Video
  • FB
  • Linkdin
  • Whatsapp

ರಸ್ತೆ ಅಪಘಾತದಲ್ಲಿ ಬದುಕಿ ಬಂದಿದ್ದು ನನಗೆ ಪುನರ್ಜನ್ಮ. ಆಸ್ಪತ್ರೆಗೆಯಿಂದ ಬಿಡುಗಡೆ ವೇಳೆ ಮಾಧ್ಯಮಗಳಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ. ನನ್ನ ಹೋರಾಟದ ರಾಜಕೀಯ ಜೀವನದಲ್ಲಿ ಈ ಘಟನೆಆಗಬಾರದಿತ್ತು. ಗುಣಮುಖರಾಗುವಂತೆ ಹಾರೈಸಿದ ರಾಜ್ಯದ ಜನರಿಗೆ ಧನ್ಯವಾದ ಹೇಳ್ತಿನಿ. ರಾಜ್ಯದ ಹಲವು ಪೂಜ್ಯರ ಆಶೀರ್ವಾದ ನನಗೆ ಶಕ್ತಿ ನೀಡಿತು. ಸಿಎಂ, ಡಿಸಿಎಂ, ಸಚಿವರು, ಶಾಸಕರು, ಕಾಂಗ್ರೆಸ್ ಉಸ್ತುವಾರಿಸುರ್ಜೆವಾಲಾ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ರು. ನನ್ನ ಪುಣ್ಯವೇನೋ ಗೊತ್ತಿಲ್ಲ, ಇಲ್ಲಿ‌ನ ವೈದ್ಯರ ಕಾಳಜಿಯಿಂದ ಬೇಗ ಗುಣಮುಖ ಆದೆ. ಅಪಘಾತದ ಭಾವನೆ, ಆತಂಕ ಬಾರದಂತೆ ನೋಡಿಕೊಂಡರು, ಧೈರ್ಯ ತುಂಬಿದರು. ಗುಣಮುಖ ಆಗುವಂತೆ ಪೂಜೆ ಸಲ್ಲಿಸಿದ ಕ್ಷಣದ ಜನರಿಗೆ ಧನ್ಯವಾದ ಹೇಳ್ತಿನಿ. ತಾಯಿ,‌ ತಮ್ಮ, ಸೊಸೆ, ಮಗ ಕುಟುಂಬ ಸದಸ್ಯರಿಗೆ ಧನ್ಯವಾದ ಹೇಳ್ತಿನಿ. Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video