ಉಡುಪಿಯ ಸಾರಿಗೆ ನೌಕರನ ಕಣ್ಣೀರ ಕತೆ.. ಯಾಕಾಗಿ ಹೋರಾಟ?

ಕೆಎಸ್‌ಆರ್‌ ಟಿಸಿ ನೌಕರರ ಮುಷ್ಕರ/ ದುಡ್ಡಿದ್ದಿದ್ದರೆ ನಾನು ರಾಜಕಾರಣ ಮಾಡುತ್ತಿದ್ದೆ/ ಕಣ್ಣೀರು ಹಾಕಿದ ಉಡುಪಿಯ ಸಾರಿಗೆ ನೌಕರ/ ನಾನೊಬ್ಬನೇ ಏನು ಮಾಡಬೇಕು 

Share this Video
  • FB
  • Linkdin
  • Whatsapp

ಉಡುಪಿ(ಏ. 07) ಸಾರಿಗೆ ನೌಕರರು ಕಣ್ಣೀರು ಹಾಕುತ್ತಿದ್ದಾರೆ. ಉಡುಪಿಯ ಸಾರಿಗೆ ನೌಕರ ಕಣ್ಣೀರು ಹಾಕುತ್ತಿರುವ ದೃಶ್ಯ ಇದು. ಇದನ್ನು ನಂಬಿಕೊಂಡು ಬಂದಿದ್ದೇನೆ.. ಯಾರೂ ಇಲ್ಲ .. ನಾನು ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಮುಷ್ಕರ ನಿರತ ಸಿಬ್ಬಂದಿ ಮೇಲೆ ಶಿಸ್ತು ಕ್ರಮದ ಎಚ್ಚರಿಕೆ

ಆರನೇ ವೇತನ ಆಯೋಗದ ಸಲಹೆ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ರಾಜ್ಯಾದ್ಯಂತ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ರಾಜಕಾರಣಿಗಳಿಗೆ ಏನೂ ಅರ್ಥವಾಗಲ್ಲ ಎಂದು ನೊಂದು ನುಡಿದಿದ್ದಾರೆ. 

Related Video