ಸಾರಿಗೆ ನೌಕರರ ಮೇಲೆ ಶಿಸ್ತು ಕ್ರಮ: ಬಿಎಂಟಿಸಿ ಎಂಡಿ ಶಿಖಾ

ಸಾಕಷ್ಟು ಸಂಧಾನ ನಡೆದ್ರೂ  ಒಪ್ಪಿಕೊಳ್ಳದ ನೌಕರರು| ಸಾರಿಗೆ ನೌಕರರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ| ಬೆಂಗಳೂರಿನಲ್ಲಿ ಇಂದು ಕೇವಲ 35 ಬಸ್‌ಗಳನ್ನ ಮಾತ್ರ ಆಪರೇಟ್‌ ಮಾಡಲಾಗಿದೆ: ಶಿಖಾ| 

First Published Apr 7, 2021, 3:53 PM IST | Last Updated Apr 7, 2021, 3:57 PM IST

ಬೆಂಗಳೂರು(ಏ.07): ಸಾರಿಗೆ ನೌಕರರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತೆವೆ. ಸಾಕಷ್ಟು ಸಂಧಾನ ನಡೆದ್ರೂ ಕೂಡ ನೌಕರರು ಒಪ್ಪಿಕೊಳ್ಳುತ್ತಿಲ್ಲ ಹಾಗಾಗಿ ಸಾರಿಗೆ ನೌಕರರ ಮೇಲೆ ಶಿಸ್ತು ಕ್ರಮವನ್ನ ತೆಗೆದುಕೊಳ್ಳುತ್ತೇವೆ ಬಿಎಂಟಿಸಿ ಎಂಡಿ ಶಿಖಾ ಹೇಳಿದ್ದಾರೆ. ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಜೊತೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇಂದು ಕೇವಲ 35 ಬಸ್‌ಗಳನ್ನ ಮಾತ್ರ ಆಪರೇಟ್‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಯಾರು ಕೆಲಸಕ್ಕೆ ಬರೋದಿಲ್ಲ, ಅವರಿಗೆ ಸಂಬಳ ಕಟ್: ಸಾರಿಗೆ ಸಚಿವರಿಂದ ವಾರ್ನಿಂಗ್