Asianet Suvarna News Asianet Suvarna News

ಬೆಳ್ಳಂ ಬೆಳಗ್ಗೆ ಜವರಾಯನ ಅಟ್ಟಹಾಸ: ವಿದ್ಯುತ್ ಶಾಕ್ ತಗುಲಿ 5 ವಿದ್ಯಾರ್ಥಿಗಳು ಸಾವು!

Aug 18, 2019, 12:35 PM IST

ಕೊಪ್ಪಳ[ಆ.18]: ಕೊಪ್ಪಳದ ಹಾಸ್ಟೆಲ್‌ ಒಂದರಲ್ಲಿ ಜವರಾಯ ಬೆಳ್ಳಂ ಬೆಳಗ್ಗೆ ಅಟ್ಟಹಾಸ ಮೆರೆದಿದ್ದಾನೆ. ಧ್ವಜ ಕಂಬ ಇಳಿಸುವಾಗ ವಿದ್ಯುತ್ ಶಾಕ್ ತಗುಲಿ ಐವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದಾರೆ. ದೇವರಾಜ್ ಅರಸು ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಈ ದುರಂತ ನಡೆದಿದ್ದು, ಮೃತ ವಿದ್ಯಾರ್ಥಿಗಳನ್ನು ಮಲ್ಲಿಕಾರ್ಜುನ್, ಬಸವರಾಜ, ದೇವರಾಜ್, ಗಣೇಶ ಹಾಗೂ ಕುಮಾರ ಎಂದು ಗುರುತಿಸಲಾಗಿದೆ. 

Video Top Stories