ಕೊರೋನಾ ಭಯ: ನಾನೊಬ್ಬನೇ ಮಗ, 100 ದಿನ ರಜೆ ಕೊಡಿ ಎಂದು ಪತ್ರ ಬರೆದ ಪೇದೆ
ನಮ್ಮ ತಂದೆ-ತಾಯಿಗೆ ನಾನು ಒಬ್ಬನೇ ಮಗನಾಗಿದ್ದೇನೆ. ಕೊರೋನಾ ವೈರಸ್ ಎಂಬ ರಾಕ್ಷಸ ವೈರಸ್ ನಮ್ಮ ಮಗನಿಗೂ ಹರಡುತ್ತದೆ ಎಂಬ ಭಯ ನಮ್ಮ ತಂದೆ-ತಾಯಿಗೆ ಶುರುವಾಗಿದೆ. ಆ ಕಾರಣಕ್ಕಾಗಿ ನನಗೆ ನೂರು ದಿನಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ದಿನ ರಜೆ ನೀಡಬೇಕು ಎಂದು ಪೇದೆಯೊಬ್ಬರು ಪತ್ರ ಬರೆದಿದ್ದಾರೆ
ಕೋಲಾರ, [ಮಾ.14]: 'ನಮ್ಮ ತಂದೆ-ತಾಯಿಗೆ ನಾನು ಒಬ್ಬನೇ ಮಗನಾಗಿದ್ದೇನೆ. ಕೊರೋನಾ ವೈರಸ್ ಎಂಬ ರಾಕ್ಷಸ ವೈರಸ್ ನಮ್ಮ ಮಗನಿಗೂ ಹರಡುತ್ತದೆ ಎಂಬ ಭಯ ನಮ್ಮ ತಂದೆ-ತಾಯಿಗೆ ಶುರುವಾಗಿದೆ. ಆ ಕಾರಣಕ್ಕಾಗಿ ನನಗೆ ನೂರು ದಿನಗಳ ಕಾಲ ಅಥವಾ ಅದಕ್ಕಿಂತಲೂ ಹೆಚ್ಚಿನ ದಿನ ರಜೆ ನೀಡಬೇಕು ಎಂದು ವಿನಂತಿಸಿಕೊಳ್ಳುತ್ತೇನೆ’.
Video: ಇಲ್ ನೋಡ್ರಿ, ನಮ್ಮ ಸರ್ಕಾರಿ ಶಾಲೆ ಮಕ್ಳು ಕೊರೋನಾ ಬಗ್ಗೆ ಎಷ್ಟ್ ಚೆಂದ ಜಾಗೃತಿ ಮೂಡಿಸ್ಯಾರ..!
ಹೀಗೆ ಕೋಲಾರದ ಪೇದೆಯೊಬ್ಬರು ಪೋಲಿಸ್ ಮಹಾ ನಿರ್ದೇಶಕರಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪತ್ರ ಬರೆದಿದ್ಯಾರು..? ಯಾವ ಪೊಲೀಸ್ ಠಾಣೆ ಪೇದೆ..? ಎನ್ನುವ ವಿವರ ವಿಡಯೋನಲ್ಲಿ ನೋಡಿ.