ಶೆಡ್‌ನಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ : ಅಬ್ಬಬ್ಬಾ ..!

 ಶೆಡ್‌ನಲ್ಲಿ ಅವಿತು ಕೂತಿದ್ದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ಘಟನೆ ನಡೆದಿದೆ. ಕೃಷ್ಣ ಭಟ್ ಎಂಬುವವರ ಶೆಡ್‌ನಲ್ಲಿ ಮೊಕ್ಕಾಂ ಹೂಡಿದ್ದ ಕಿಂಗ್ ಕೋಬ್ರಾವನ್ನು ಸ್ನೇಕ್ ಆರೀಫ್‌ ಸೆರೆ ಹಿಡಿದಿದ್ದಾರೆ.
 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಡಿ.07) : ಶೆಡ್‌ನಲ್ಲಿ ಅವಿತು ಕೂತಿದ್ದ ಬೃಹತ್ ಕಾಳಿಂಗ ಸರ್ಪ ಸೆರೆಯಾಗಿದೆ.  ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಕ್ಕಮಕ್ಕಿಯಲ್ಲಿ ಘಟನೆ ನಡೆದಿದೆ.

ಹಾವನ್ನೇ ಹಾರ ಮಾಡಿಕೊಂಡ ತಾತ; ಜಡೆ ವಿಷ್ಯ ಬೇಡವೋ ಶಿಷ್ಯ..!

ಕೃಷ್ಣ ಭಟ್ ಎಂಬುವವರ ಶೆಡ್‌ನಲ್ಲಿ ಮೊಕ್ಕಾಂ ಹೂಡಿದ್ದ ಕಿಂಗ್ ಕೋಬ್ರಾವನ್ನು ಸ್ನೇಕ್ ಆರೀಫ್‌ ಸೆರೆ ಹಿಡಿದಿದ್ದಾರೆ.

Related Video