ರಾಯಚೂರಿನಲ್ಲಿ ಮಕ್ಕಳಿಗೆ ಬಸ್ ಪ್ರಯಾಣಕ್ಕೆ ಅವಕಾಶ ನೀಡದ ಸಾರಿಗೆ ಸಿಬ್ಬಂದಿ

ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ರಾಯಚೂರಿನಲ್ಲಿ ಪ್ರಯಾಣಿಕರೊಬ್ಬರು ಮಕ್ಕಳನ್ನು ಕರೆ ತಂದಿದ್ದಾರೆ.  10 ವರ್ಷದ ಮಗುವಿನ ಜೊತೆ ದಂಪತಿ ಬಸ್‌ ಏರಿದ್ದಾರೆ. ಆದರೆ ಸಿಬ್ಬಂದಿಗಳು ಅವರಿಗೆ ಅವಕಾಶ ನೀಡದೇ ಬಸ್‌ನಿಂದ ಕೆಳಗಿಳಿಸಿದ್ದಾರೆ.  

Share this Video
  • FB
  • Linkdin
  • Whatsapp

ರಾಯಚೂರು (ಮೇ. 19): ಇಂದಿನಿಂದ ಬಸ್ ಸಂಚಾರ ಆರಂಭವಾಗಿದೆ. ರಾಯಚೂರಿನಲ್ಲಿ ಪ್ರಯಾಣಿಕರೊಬ್ಬರು ಮಕ್ಕಳನ್ನು ಕರೆ ತಂದಿದ್ದಾರೆ. 10 ವರ್ಷದ ಮಗುವಿನ ಜೊತೆ ದಂಪತಿ ಬಸ್‌ ಏರಿದ್ದಾರೆ. ಆದರೆ ಸಿಬ್ಬಂದಿಗಳು ಅವರಿಗೆ ಅವಕಾಶ ನೀಡದೇ ಬಸ್‌ನಿಂದ ಕೆಳಗಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಿಂಪಲ್ ಮದುವೆ; ಮಾಸ್ಕ್ ಧರಿಸಿ ಹಸೆಮಣೆ ಏರಿದ ಪೊಲೀಸ್ ಪೇದೆ!

Related Video