ಕಲಾವಿದರ ಕೈಚಳಕದಲ್ಲಿ ಮೂಡಿಬಂದ ಅದ್ಭುತ ಚಿತ್ರಗಳು, ಇದು ಜಾತ್ರೆಯ ಸ್ಪೆಷಲ್..!

ಕೆಜಿಎಫ್ 2 ಚಿತ್ರದ ಟ್ರೇಲರ್‌ನಲ್ಲಿ ಸಿಗರೇಟ್ ಹೊತ್ತಿಸ್ತಿರುವ ರಾಕಿ ಭಾಯ್, ರಾಧಾಕೃಷ್ಣರ ಕಲರ್‌ಫುಲ್ ಫೋಟೋಗಳು. ಇದನ್ನೆಲ್ಲಾ ನೋಡ್ತಿದ್ದರೆ ನಿಜಕ್ಕೂ ನೋಡಿದಂತೆ ಭಾಸವಾಗುತ್ತದೆ. ಆದರೆ ಇದು ಕಲಾವಿದರ ಕೈಚಳಕ. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ.

Share this Video
  • FB
  • Linkdin
  • Whatsapp

ಕಾರವಾರ (ಜ. 20): ಕೆಜಿಎಫ್ 2 ಚಿತ್ರದ ಟ್ರೇಲರ್‌ನಲ್ಲಿ ಸಿಗರೇಟ್ ಹೊತ್ತಿಸ್ತಿರುವ ರಾಕಿ ಭಾಯ್, ರಾಧಾಕೃಷ್ಣರ ಕಲರ್‌ಫುಲ್ ಫೋಟೋಗಳು. ಇದನ್ನೆಲ್ಲಾ ನೋಡ್ತಿದ್ದರೆ ನಿಜಕ್ಕೂ ನೋಡಿದಂತೆ ಭಾಸವಾಗುತ್ತದೆ. ಆದರೆ ಇದು ಕಲಾವಿದರ ಕೈಚಳಕ. ಇಂತದ್ದೊಂದು ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ. ಇಲ್ಲಿನ ಜಾತ್ರಾ ಮಹೋತ್ಸವದಲ್ಲಿ. ಜಾತ್ರಾ ಮಹೋತ್ಸವದ ಪ್ರಯುಕ್ತ ರಂಗೋಲಿ ಸ್ಪರ್ಧೆ ಆಯೋಜಿಸಲಾಗಿತ್ತು. ರಂಗೋಲಿಯಲ್ಲಿ ಮೂಡಿಬಂದ ಈ ಚಿತ್ರಗಳು ನೋಡುಗರ ಕಣ್ಮನ ಸೆಳೆದವು. 

ಎಟಿಎಂ ಮಷಿನ್ ಹೊತ್ತೊಯ್ದ ಕಳ್ಳರು! ಅದು ಹೇಗೆ ಅಂತೀರಾ..? ಈ ವಿಡಿಯೋ ನೋಡಿ!

Related Video