Asianet Suvarna News Asianet Suvarna News

ಮಳೆಗಾಲದಲ್ಲಿ 6 ತಿಂಗಳು ಹೊರಜಗತ್ತಿನ ಸಂಪರ್ಕವೇ ಇರಲ್ಲ ಈ ಗ್ರಾಮಗಳಿಗೆ

Jun 26, 2021, 9:47 AM IST

ಕಾರವಾರ (ಜೂ. 26): ಮಳೆಗಾಲ ಬಂದ್ರೆ ಸಾಕು ಹಳಿಯಾಲ ತಾ. ಭಾಗವತಿ ಗ್ರಾಮಗಳ ಜನರ ಬದುಕೇ ನರಕವಾಗುತ್ತೆ . ಇಲ್ಲಿನ ಸುಮಾರು 500 ಕ್ಕೂ ಹೆಚ್ಚು ಕುಟುಂಬಗಳು ಆರು ತಿಂಗಳಿಗೂ ಹೆಚ್ಚು ಸಮಯ ಹೊರ ಜಗತ್ತಿನ ಸಂಪರ್ಕವನ್ನೇ ಕಳೆದುಕೊಂಡು ಬಿಡುತ್ತಾರೆ. ಯಾವ ಸೌಲಭ್ಯಗಳೂ ಇಲ್ಲದೇ ಪ್ರತಿ ದಿನ ಸಂಕಷ್ಟದ ಬದುಕು ಸಾಗಿಸುವ ಇಲ್ಲಿನ ಜನರ ಗೋಳು ಕೇಳುವವರಿಲ್ಲ. ಜನ ಪ್ರತಿನಿಧಿಗಳೂ ಈ ಬಗ್ಗೆ ಗಮನ ಹರಿಸುತ್ತಿಲ್ಲ. ಅಲ್ಲಿನ ಜನರು ಎದುರಿಸುವ ಸಂಕಷ್ಟ ಎಂತದ್ದು..? ನೀವೇ ನೋಡಿ.. 

ಸುಳ್ಯ: ವಿದ್ಯಾರ್ಥಿಗಳಿಗೆ ಸಿಗದ ನೆಟ್ವರ್ಕ್, ಬೆಟ್ಟದ ಮೇಲಿನ ಟೆಂಟೇ ಪಾಠಶಾಲೆ!