ಕಾರವಾರ: ಜನರ ನೆರವಿಗೆ ಧಾವಿಸಿದ ಶಾಸಕಿ ರೂಪಾಲಿ ನಾಯ್ಕ್‌

* ಕೊರೋನಾದಿಂದ ಸಂಕಷ್ಟೀಡಾದವರ ನೆರವಿಗೆ ಧಾವಿಸಿದ ರೂಪಾಲಿ ನಾಯ್ಕ್‌
* ಆಂಬುಲೆನ್ಸ್‌ ಸೇವೆಗೆ ಚಾಲನೆ ನೀಡಿದ ಶಾಸಕಿ 
* ಶಾಸಕರ ಪ್ರದೇಶಾಭಿವೃದ್ಧಿಯಡಿ ಆಂಬುಲೆನ್ಸ್‌ ಸೇವೆ ಆರಂಭ 

First Published May 28, 2021, 3:41 PM IST | Last Updated May 28, 2021, 3:41 PM IST

ಕಾರವಾರ(ಮೇ.28): ಮಹಾಮಾರಿ ಕೊರೋನಾದಿಂದ ಸಂಕಷ್ಟೀಡಾದವರ ನೆರವಿಗೆ ಕಾರವಾರ- ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ್‌ ಅವರು ಧಾವಿಸಿದ್ದಾರೆ. ನಾಲ್ಕು ಆಂಬುಲೆನ್ಸ್‌ಗಳಿಗೆ ರೂಪಾಲಿ ನಾಯ್ಕ್‌ ಚಾಲನೆ ನೀಡಿದ್ದಾರೆ. ಶಾಸಕರ ಪ್ರದೇಶಾಭಿವೃದ್ಧಿಯಡಿ ಆಂಬುಲೆನ್ಸ್‌ ಸೇವೆಯನ್ನ ಆರಂಭಿಸಲಾಗಿದೆ. ಸುಮಾರು 79 ಲಕ್ಷ ವೆಚ್ಚದಲ್ಲಿ ನಾಲ್ಕು ಆಂಬುಲೆನ್ಸ್‌ಗಳನ್ನ ಖರೀದಿಸಲಾಗಿದೆ. 

ಲಾಕ್‌ಡೌನ್ ವೇಳೆ ಮಕ್ಕಳಿಗೆ ಪಾಠ, ಮನೆ ಬಾಗಿಲಿಗೆ ಫುಡ್ ಕಿಟ್ ವಿತರಿಸಿದ ಶಿಕ್ಷಕ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona