ಲಾಕ್‌ಡೌನ್ ವೇಳೆ ಮಕ್ಕಳಿಗೆ ಪಾಠ, ಮನೆ ಬಾಗಿಲಿಗೆ ಫುಡ್ ಕಿಟ್ ವಿತರಿಸಿದ ಶಿಕ್ಷಕ

- ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಫುಡ್ ಕಿಟ್ ವಿತರಣೆ

- ಮೈಸೂರಿನ ತುಂಬಲ ಗ್ರಾಮದ ಶಿಕ್ಷಕ ರಾಯಪ್ಪ ಎಂಬುವವರ ಈ ವಿಭಿನ್ನ ಪ್ರಯತ್ನ

- ಲಾಕ್‌ಡೌನ್ ವೇಳೆ ಮಕ್ಕಳ ಮನೆಗೆ ತೆರಳಿ ಪಾಠ

First Published May 28, 2021, 3:30 PM IST | Last Updated May 28, 2021, 3:37 PM IST

ಮೈಸೂರು (ಮೇ. 28): ಎತ್ತಿನ ಗಾಡಿ ಮೂಲಕ ಮಕ್ಕಳ ಮನೆ ಬಾಗಿಲಿಗೆ ತಲುಪಿಸಿ ಇಲ್ಲೊಬ್ಬ ಶಿಕ್ಷಕರು ಮಾದರಿಯಾಗಿದ್ಧಾರೆ. ಮೈಸೂರಿನ ತುಂಬಲ ಗ್ರಾಮದ ಶಿಕ್ಷಕ ರಾಯಪ್ಪ ಎಂಬುವವರು ಈ ವಿಭಿನ್ನ ಪ್ರಯತ್ನ ಮಾಡಿದ್ಧಾರೆ. ಲಾಕ್ಡೌನ್ ವೇಳೆ ಮನೆ ಮನೆಗೂ ತೆರಳಿ ಮಕ್ಕಳಿಗೆ ಪಾಠ ಕಲಿಸಿದ್ದಾರೆ. ಇವರ ಸೇವೆ ನಿಜಕ್ಕೂ ಶ್ಲಾಘನೀಯ. 

ಸೀಲ್‌ಡೌನ್ ಆದ ಸೋಂಕಿತರ ಮನೆಗೆ ಹರ್ಷಿಕಾ - ಭುವನ್ ನೆರವು: ದಿನಸಿ ವಿತರಣೆ