ಸಂಪರ್ಕಕ್ಕೆ ಸಿಕ್ಕಿದ್ರು ನಾಪತ್ತೆಯಾದ ಪೊಲೀಸ್ ಅಧಿಕಾರಿಗಳು! ಬಿಚ್ಚಿಟ್ರು ‘ಬೆಚ್ಚಿ ಬೀಳಿಸುವ’ ಕಾರಣ

ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ತೆರಳಿದ್ದ DySP ಶಂಕರ್ ಮಾರಿಯಾಳ್ ಭಾನುವಾರ ನಾಪತ್ತೆಯಾಗಿದ್ದರು.  ಅವರಿಗಾಗಿ ಪೊಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ.  ಈ ನಡುವೆ ಸುವರ್ಣನ್ಯೂಸ್ ಪ್ರತಿನಿಧಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.  ನಾಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

First Published Sep 2, 2019, 11:48 AM IST | Last Updated Sep 2, 2019, 11:48 AM IST

ಕಾರವಾರ (ಸೆ.02): ಪ್ರಕರಣವೊಂದರ ತನಿಖೆಗೆ ಕಾಳಿ ನದಿ ಸಮೀಪದ ಕಾಡಿಗೆ ತೆರಳಿದ್ದ DySP ಶಂಕರ್ ಮಾರಿಯಾಳ್ ಭಾನುವಾರ ನಾಪತ್ತೆಯಾಗಿದ್ದರು.  ಅವರಿಗಾಗಿ ಪೊಲಿಸರು ತೀವ್ರ ಶೋಧ ನಡೆಸುತ್ತಿದ್ದಾರೆ.  ಈ ನಡುವೆ ಸುವರ್ಣನ್ಯೂಸ್ ಪ್ರತಿನಿಧಿಗೆ ಸಂಪರ್ಕಕ್ಕೆ ಸಿಕ್ಕಿದ್ದಾರೆ.  ನಾಪತ್ತೆಯಾಗಿರುವ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.

Video Top Stories