ಕಾರವಾರದಲ್ಲೊಂದು ಮಾರ್ಕೆಪೂನಾವ್ ಅನ್ನೋ ವಿಭಿನ್ನ ಜಾತ್ರೆ
ದೇವಳದ ಜಾತ್ರೆಗಳು ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯದಂತೆ ಆಚರಿಸಲಾಗುತ್ತದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾರ್ಕೆಪೂನಾವ್ ಅನ್ನೋ ಜಾತ್ರೆ ಮಾತ್ರ ಎಲ್ಲಕ್ಕಿಂತಲೂ ವಿಭಿನ್ನ.
ಈ ಜಾತ್ರೆಯಲ್ಲಿ ಗಂಡು ಮಕ್ಕಳು ಹೊಟ್ಟೆಗೆ ಸೂಜಿ ಚುಚ್ಚಿಕೊಂಡು ನೂಲನ್ನು ಪೋಣಿಸುವ ಸಂಪ್ರದಾಯ ಆಚರಿಸಿದರೆ, ಹೆಣ್ಣು ಮಕ್ಕಳು ದೀಪವನ್ನು ಹೊತ್ತು ಹರಕೆ ಈಡೇರಿಸುವ ಮೂಲಕ ಜಾತ್ರೆಯನ್ನು ಆಚರಿಸಿದರು. ಇಂತಹ ಹರಕೆಗಳನ್ನು ಭಕ್ತಾಧಿಗಳು ಯಾಕೆ ಸಲ್ಲಿಸುತ್ತಾರೆ ಅಂತಾ ತಿಳಿಬೇಕಾ..? ಈ ಸ್ಟೋರಿ ನೋಡಿ...
ಕಾರವಾರ (ಮಾ.05) : ದೇವಳದ ಜಾತ್ರೆಗಳು ಒಂದೊಂದು ಕಡೆ ಒಂದೊಂದು ರೀತಿಯ ಸಂಪ್ರದಾಯದಂತೆ ಆಚರಿಸಲಾಗುತ್ತದೆ. ಆದ್ರೆ, ಉತ್ತರಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮಾರ್ಕೆಪೂನಾವ್ ಅನ್ನೋ ಜಾತ್ರೆ ಮಾತ್ರ ಎಲ್ಲಕ್ಕಿಂತಲೂ ವಿಭಿನ್ನ.
ಕಾರ್ಣಿಕಕ್ಕೆ ಮುನ್ನವೇ ಕಳಚಿ ಬಿದ್ದ ತ್ರಿಶೂಲ, ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿ ಅಪಶಕುನ.?