ಫಸಲಿಲ್ಲದೆ ಕಂಗಾಲಾಗಿರುವ ಅಡಿಕೆ ಬೆಳೆಗಾರರಿಗೆ ಮತ್ತೊಂದು ಶಾಕ್..!

ಕೊಳೆರೋಗದಿಂದ ಬೇಸತ್ತಿರುವ ಅಡಿಕೆ ಬೆಳೆಗಾರರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ.  ಅಡಿಕೆ ಮರಗಳ ಕಾಂಡಗಳು ಟೊಳ್ಳಾಗಿ ಬೀಳುತ್ತಿವೆ. ಇದೊಂದು ವಿಚಿತ್ರ ರೋಗವಾಗಿದ್ದು ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಏನಿದು ವಿಚಿತ್ರ ರೋಗ? ತಜ್ಞರು ಏನಂತಾರೆ? ಇಲ್ಲಿದೆ ನೋಡಿ!  

Share this Video
  • FB
  • Linkdin
  • Whatsapp

ಬೆಂಗಳೂರು (ಫೆ. 15): ಕೊಳೆರೋಗದಿಂದ ಬೇಸತ್ತಿರುವ ಅಡಿಕೆ ಬೆಳೆಗಾರರಿಗೆ ಇನ್ನೊಂದು ಸಂಕಷ್ಟ ಎದುರಾಗಿದೆ. ಅಡಿಕೆ ಮರಗಳ ಕಾಂಡಗಳು ಟೊಳ್ಳಾಗಿ ಬೀಳುತ್ತಿವೆ. ಇದೊಂದು ವಿಚಿತ್ರ ರೋಗವಾಗಿದ್ದು ಅಡಿಕೆ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಏನಿದು ವಿಚಿತ್ರ ರೋಗ? ತಜ್ಞರು ಏನಂತಾರೆ? ಇಲ್ಲಿದೆ ನೋಡಿ! 

ಕಾರವಾರ - ಭಟ್ಕಳ ಮಾರ್ಗದಲ್ಲಿ ಸಂಚರಿಸಲು ಇನ್ಮುಂದೆ ಟೋಲ್

Related Video