Asianet Suvarna News Asianet Suvarna News

'ನಮಗೂ ಪ್ಯಾಕೇಜ್ ಕೊಡಿ' ಸಿಎಂಗೆ ಪತ್ರಿಕಾ ವಿತರಕರ ಮನವಿ

May 27, 2021, 6:47 PM IST

ಬೆಂಗಳೂರು(ಮೇ  27)  ಕೊರೋನಾ ಕಾಲದಲ್ಲಿ ಎಲ್ಲ ವಲಯದವರು ಸಂಕಷ್ಟ  ಅನುಭವಿಸುತ್ತಿದ್ದಾರೆ. ನಮ್ಮ ಸಮುದಾಯಕ್ಕೂ ವಿಶೇಷ ಪ್ಯಾಕೇಜ್ ಕೊಡಿ ಎಂದು ಪತ್ರಿಕಾ ವಿತರಕರ ಸಂಘ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. 

ಮಗುವಿಗೆ ಜನ್ಮ ನೀಡಿ ಸೋಂಕಿತ ತಾಯಿ ಸಾವು

ಎಲ್ಲ ಸುದ್ದಿಗಳನ್ನು  ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದೇವೆ. ಎಷ್ಟೋ ಜನರಿಗೆ ಇಂಥದ್ದೊಂದು ವರ್ಗ ಇದೆ ಎನ್ನುವುದೇ ಗೊತ್ತಿಲ್ಲ ಎಂದು  ನೋವು ತೋಡಿಕೊಂಡಿದ್ದಾರೆ.