ಸುತ್ತುವರೆದ ಪ್ರವಾಹ : ಇಡೀ ಊರು ತೊರೆದ ಗ್ರಾಮಸ್ಥರು
ಅಥಣಿ ಹುಲಗಬಾಳ ಗ್ರಾಮವನ್ನು ಪ್ರವಾಹ ಸಂಪೂರ್ಣವಾಗಿ ಸುತ್ತುವರೆದಿದ್ದು, ಸತತ ಮೂರನೇ ಬಾರಿ ಹುಲಗಬಾಳ ಗ್ರಾಮ ಜಲಾವೃತವಾಗಿದೆ. ಗ್ರಾಮದ ದಲಿತ ಕಾಲೋನಿಯ ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ.
ಏಕಾಏಕಿ ಪ್ರವಾಹದ ನೀರು ಬರುತ್ತಿದ್ದಂತೆ ರಾತ್ರೋರಾತ್ರಿ ಮನೆಗಳನ್ನ ಜನ ಬಿಟ್ಟು ಹೋಗಿದ್ದಾರೆ. ದಲಿತ ಕಾಲೋನಿಯ 60ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ಮನೆಗೆ ಬೀಗ ಹಾಕಿ ಜನರು ತೆರಳಿದ್ದಾರೆ.
ಬೆಳಗಾವಿ/ಅಥಣಿ(ಜು.27): ಅಥಣಿ ಹುಲಗಬಾಳ ಗ್ರಾಮವನ್ನು ಪ್ರವಾಹ ಸಂಪೂರ್ಣವಾಗಿ ಸುತ್ತುವರೆದಿದ್ದು, ಸತತ ಮೂರನೇ ಬಾರಿ ಹುಲಗಬಾಳ ಗ್ರಾಮ ಜಲಾವೃತವಾಗಿದೆ. ಗ್ರಾಮದ ದಲಿತ ಕಾಲೋನಿಯ ಮನೆಗಳು ಸಂಪೂರ್ಣ ಮುಳುಗಡೆಯಾಗಿದೆ.
ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್
ಏಕಾಏಕಿ ಪ್ರವಾಹದ ನೀರು ಬರುತ್ತಿದ್ದಂತೆ ರಾತ್ರೋರಾತ್ರಿ ಮನೆಗಳನ್ನ ಜನ ಬಿಟ್ಟು ಹೋಗಿದ್ದಾರೆ. ದಲಿತ ಕಾಲೋನಿಯ 60ಕ್ಕೂ ಅಧಿಕ ಮನೆಗಳು ಮುಳುಗಡೆಯಾಗಿವೆ. ಮನೆಗೆ ಬೀಗ ಹಾಕಿ ಜನರು ತೆರಳಿದ್ದಾರೆ.