Asianet Suvarna News Asianet Suvarna News

ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

First Published Jul 27, 2021, 1:05 PM IST | Last Updated Jul 27, 2021, 1:11 PM IST

ಬೆಳಗಾವಿ/ಅಥಣಿ (ಜು.27):  ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

ನೆರೆ ಪರಿಹಾರಕ್ಕೆ ಏನೆಲ್ಲ ಕ್ರಮ? ಅಶೋಕ ಮಾಹಿತಿ