ಆಸ್ಪತ್ರೆಯಿಂದ ಬಂದ ಸಿಎಂ ಫುಲ್ ಗರಂ, ಆಯುಕ್ತರಿಗೆ ಕೊಟ್ಟ ಕಟ್ಟುನಿಟ್ಟಿನ ಆದೇಶ

ಕೊರೋನಾ ಎರಡನೇ ಅಲೆ ಆರ್ಭಟ/ ಅರ್ಧ ಕರ್ನಾಟಕ ಬಂದ್/ ವಾಣಿಜ್ಯ ಉದ್ದೇಶದ ಎಲ್ಲ ಅಂಗಡಿ ಬಂದ್/ ಮೇ.  4 ರವರೆಗೆ ಅಂಗಡಿ ತೆರೆಯುವಂತಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು (ಏ. 22) ಕೊರೋನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ವಾಣಿಜ್ಯ ಉದ್ದೇಶದ ಅಂಗಡಿ -ಮುಂಗಟ್ಟುಗಳನ್ನು ಬಂದ್ ಮಾಡಿದೆ. ಬೆಂಗಳೂರಿನಲ್ಲಿ ಮುಂದೆ ಯಾವ ಸ್ಥಿತಿ ಇರಲಿದೆ?

18 ವರ್ಷ ಮೇಲ್ಪಟ್ಟವರು ಲಸಿಕೆ ನೋಂದಣಿ ಮಾಡಿಕೊಳ್ಳುವುದು ಹೇಗೆ? ಯಾವಾಗಿನಿಂದ? 

ಬೆಂಗಳೂರಿಗೆ ಸಂಬಂಧಿಸಿದ ಸಚಿವರು ಮತ್ತು ಶಾಸಕರೊಂದಿಗೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು ಪರಿಸ್ಥಿತಿಯ ಅವಲೋಕನ ಮಾಡಲಿದ್ದಾರೆ. 

Related Video