ಸುಪ್ರೀಂ ಆದೇಶದ ಅಂಶ ಮರೆತರಾ ಮುಖ್ಯ ಕಾರ್ಯದರ್ಶಿ? ಎಡವಟ್ಟಿಗೆ ಇದೆ ಕಾರಣ!

* ರಾಜ್ಯ ಸರ್ಕಾರಕ್ಕೆ ತೀವ್ರ ಮುಜುಗರ ತಂದ ಮುಖ್ಯ ಕಾರ್ಯದರ್ಶಿ ಆದೇಶ
* ಸುಪ್ರೀಂ ಕೋರ್ಟ್ ಆದೇಶದಲ್ಲಿನ ಅಂಶಗಳನ್ನು ಮರೆತರಾ?
* ಅಧಿಕಾರರೂಢ ಬಿಜೆಪಿಗೆ ಟೀಕೆಗಳ ಸುರಿಮಳೆ
*ಮೈಸೂರು ಜಿಲ್ಲೆಯಲ್ಲಿನ ದೇವಾಲಯ ಧ್ವಂಸ ಪ್ರಕರಣ

Share this Video
  • FB
  • Linkdin
  • Whatsapp

ಬೆಂಗಳೂರು/ಮೈಸೂರು(ಸೆ. 14) ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವೇ ಒಂದು..ರಾಜ್ಯದ ಮುಖ್ಯ ಕಾರ್ಯದರ್ಶಿ ನೀಡಿದ ಆದೇಶವೇ ಒಂದು. ಸಿಎಸ್ ರವಿಕುಮಾರ್ ಹಾಗಾದರೆ ತಪ್ಪು ಮಾಡಿದ್ರಾ? ದೇವಾಲಯ ಧ್ವಂಸ ಪ್ರಕರಣ ಹಲವು ತಿರುವು ಪಡೆದುಕೊಂಡಿದೆ.

ದೇವಾಲಯ ಧ್ವಂಸ ಪ್ರಕರಣ ಸದನದಲ್ಲಿ ಪ್ರತಿಧ್ವನಿ

ದೇಗುಲಗಳ ಧ್ವಂಸ ಪ್ರಕರಣ ಜನಾಕ್ರೋಶಕ್ಕೆ ಕಾರಣವಾಗಿದೆ. ಸಂವಹನ ಕೊರತೆ ಈ ಎಲ್ಲ ಗೊಂದಲಗಳಿಗೆ ಕಾರಣವಾಗಿದೆ. ಸಿಎಸ್ ಆದೇಶದ ಅನ್ವಯ ಮೈಸೂರು ಜಿಲ್ಲಾಡಳಿತ ಕೆಲಸ ಮಾಡಿದೆ. ಮೂರು ಆಯ್ಕೆಗಳಿದ್ದ ಸಂದರರ್ಭ ಜಿಲ್ಲಾಡಳಿತ ಧ್ವಂಸಕ್ಕೆ ಮುಂದಾಗಿದೆ ಎನ್ನುವುದು ಸದ್ಯದ ಅಪ್ ಡೇಟ್

Related Video