Asianet Suvarna News Asianet Suvarna News

ನಂಜನಗೂಡು ದೇಗುಲ ತೆರವು ವಿಚಾರ : ಸದನದಲ್ಲಿ ಧ್ವನಿ ಎತ್ತುತ್ತೇವೆಂದ ಜೆಡಿಎಸ್ ಶಾಸಕ

Sep 14, 2021, 12:44 PM IST

ಮೈಸೂರು (ಸೆ.14):  ನಂಜನಗೂಡು ದೇಗುಲ ತೆರವು ಸಂಬಂಧ ಶಾಸಕ ಶಿವಲಿಂಗೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೈಸೂರಲ್ಲಿ 93 ದೇವಾಲಯಗಳ ತೆರವಿಗೆ ಆದೇಶ  ನೀಡಲಾಗಿದ್ದು, ಹಿಂದು ಸಂಘಟನೆಗಳು, ಸಾರ್ವಜನಿಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗಿದೆ. 

ಮೈಸೂರು : ಬೆದರಿದ ಜಿಲ್ಲಾಡಳಿತದಿಂದ 93 ದೇಗುಲ ತೆರವು ಸ್ಥಗಿತ

ಈ ಬಗ್ಗೆ ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ ಸದನದಲ್ಲಿ ದೇಗುಲ ತೆರವು ಬಗ್ಗೆ ಪ್ರಶ್ನೆ  ಮಾಡುತ್ತೇವೆ ಎಂದು ಹೇಳಿದರು.