ಮಲೆನಾಡಿನ ಹಳ್ಳಿಗಳಿಗೂ ಬಂತು ಕರ್ಣಾಟಕ ಬ್ಯಾಂಕ್‌, ಬಶ್ರೀಕಟ್ಟೆಯಲ್ಲಿ 886 ನೇ ಶಾಖೆ ಆರಂಭ

ಮಲೆನಾಡು ಭಾಗದ ಗ್ರಾಮಾಂತರ ಪ್ರದೇಶದಲ್ಲೂ ಕರ್ಣಾಟಕ ಬ್ಯಾಂಕ್ (Karnataka Bank) ತನ್ನ ಸೇವೆಯನ್ನು ವಿಸ್ತರಿಸಿದೆ. ಗ್ರಾಮಾಂತರ ಪ್ರದೇಶ ಜನರ ಅನುಕೂಲಕ್ಕಾಗಿ ಚಿಕ್ಕಮಗಳೂರಿನ (Chikkamagaluru) ಬಶ್ರೀಕಟ್ಟೆಯಲ್ಲಿ 886 ನೇ ಶಾಖೆಯನ್ನು ಆರಂಭಿಸಿದೆ. 

Share this Video
  • FB
  • Linkdin
  • Whatsapp

ಚಿಕ್ಕಮಗಳೂರು (ಏ.01):  ಮಲೆನಾಡು ಭಾಗದ ಗ್ರಾಮಾಂತರ ಪ್ರದೇಶದಲ್ಲೂ ಕರ್ಣಾಟಕ ಬ್ಯಾಂಕ್ (Karnataka Bank) ತನ್ನ ಸೇವೆಯನ್ನು ವಿಸ್ತರಿಸಿದೆ. ಗ್ರಾಮಾಂತರ ಪ್ರದೇಶ ಜನರ ಅನುಕೂಲಕ್ಕಾಗಿ ಚಿಕ್ಕಮಗಳೂರಿನ (Chikkamagaluru) ಬಶ್ರೀಕಟ್ಟೆಯಲ್ಲಿ 886 ನೇ ಶಾಖೆಯನ್ನು ಆರಂಭಿಸಿದೆ. ಬ್ಯಾಂಕಿನ CEO ಮಹಾಬಲೇಶ್ವರರ ಹುಟ್ಟೂರು ಬಶ್ರೀಕಟ್ಟೆಯಲ್ಲಿ ಆರಂಭಿಸಿರುವುದು ವಿಶೇಷ. 

ಸಿಲಿಂಡರ್, ದ್ವಿಚಕ್ರ ವಾಹನ, ಟ್ರಾಕ್ಟರ್‌ಗಳಿಗೆ ಹಾರ ಹಾಕಿ ಪ್ರೊಟೆಸ್ಟ್

Related Video