Asianet Suvarna News Asianet Suvarna News

ಕರ್ನಾಟಕ ಬಂದ್‌ಗೂ ಮುನ್ನ ಪಂತ್‌ ಎಚ್ಚರಿಕೆ, ಹೀಗೆ ಮಾಡಿದ್ರೆ ಜೋಕೆ!

ಕರ್ನಾಟಕ ಬಂದ್ ಗೆ ಅನುಮತಿ ಇಲ್ಲ/ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾದರೆ ಕಾನೂನು ಕ್ರಮ / ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂಥ್ ಎಚ್ಚರಿಕೆ

ಬೆಂಗಳೂರು(ಸೆ.  27)   ಸೋಮವಾರ ಕರ್ನಾಟಕ ಬಂದ್‌ಗೆ ಅನುಮತಿ ಇಲ್ಲ. ಯಾರಾದರೂ ಬಲವಂತವಾಗಿ ಅಂಗಡಿ ಮುಂಗಟ್ಟು ಮುಚ್ಚಿಸಲು ಮುಂದಾದರೆ ಕಠಿಣ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಪೊಲೀಸ್ ಆಯುಕ್ತ ಕಮಲ್  ಪಂತ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕ ಬಂದ್ ಈ ಮೂರು ಜಿಲ್ಲೆಗಳಲ್ಲಿ ಇಲ್ಲ

ರೈತ ಮಸೂದೆ ವಿರೋಧಿಸಿ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ.  ಆದರೆ ಯಾವುದೆ ರೀತಿ ಒತ್ತಾಯಹೇರಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮರೆಯುವಂತೆ ಇಲ್ಲ. 

Video Top Stories