ನಕ್ಸಲ್ ದಾಳಿ: ಮಗಳ ಸೀಮಂತಕ್ಕೆ ಬರಬೇಕಿದ್ದ ಯೋಧ ಹೆಣವಾಗಿ ಬಂದ!

ಛತ್ತೀಸ್’ಗಡ್’ನಲ್ಲಿ ನಡೆದ ನಕ್ಸಲರೊಂದಿಗಿನ ಎನ್’ಕೌಂಟರ್’ನಲ್ಲಿ ಕಲಬುರುಗಿ ಮೂಲದ ಯೋಧ ಮಹದೇವ್ ಪಾಟೀಲ್ ಹುತಾತ್ಮರಾಗಿದ್ದಾರೆ.  

Share this Video
  • FB
  • Linkdin
  • Whatsapp

ಕಲಬುರುಗಿ(ಜೂ.29): ಛತ್ತೀಸ್’ಗಡ್’ನಲ್ಲಿ ನಡೆದ ನಕ್ಸಲರೊಂದಿಗಿನ ಎನ್’ಕೌಂಟರ್’ನಲ್ಲಿ ಕಲಬುರುಗಿ ಮೂಲದ ಯೋಧ ಮಹದೇವ್ ಪಾಟೀಲ್ ಹುತಾತ್ಮರಾಗಿದ್ದಾರೆ. ಕಳೆದ 29 ವರ್ಷಗಳಿಂದ CRPF ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಹದೇವ್ ಪಾಟೀಲ್, ತಮ್ಮ ಮಗಳ ಸೀಮಂತಕ್ಕೆಂದು ಸ್ವಂತ ಊರಾದ ಮರಗುತ್ತಿಗೆ ಬರುವವರಿದ್ದರು. ಆದರೆ ಛತ್ತೀಸ್’ಗಡ್’ನ ಬಿಜಾಪೂರ ಜಿಲ್ಲೆಯಲ್ಲಿ ನಡೆಸಿದ ಎನ್’ಕೌಂಟರ್ ವೇಳೆ ನಕ್ಸಲರು ವಾಹನ ಸ್ಫೋಟಿಸಿದ ಪರಿಣಾಮ ಮಹದೇವ್ ಪಾಟೀಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..

Related Video