'ಅಪ್ಪನ ಮನೆಯಿಂದ ಕೊಡ್ತಾರಾ, ಕ್ಯಾಬಿನೆಟ್‌ನಿಂದ ಒದ್ದು ಹೊರಗಾಕಿ'

ಸಚಿವ ಉಮೇಶ್ ಕತ್ತಿ ವಿವಾದಾತ್ಮಕ ಹೇಳೀಕೆ/ ಉಮೇಶ್ ಕತ್ತಿ ಅಂಥವರನ್ನು ಕ್ಯಾಬಿನೆಟ್ ನಿಂದ ಒದ್ದು ಹೊರಗೆ ಹಾಕಬೇಕು/ ಕತ್ತಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 28) ಸಚಿವ ಉಮೇಶ್ ಕತ್ತಿ ಉದ್ಧಟತನದ ಮಾತಿಗೆ ಎಲ್ಲ ಕಡೆಯಿಂದ ವಿರೋಧ ವ್ಯಕ್ತವಾಗುತ್ತಿದೆ. ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ಕಿ ಕೇಳಿದ ರೈತನಿಗೆ ಸಾಯುವುದು ಒಳ್ಳೆಯದು ಎಂದ ಸಚಿವ!

ಆಹಾರ ಸಚಿವರ ಮಾತಿಗೆ ಪ್ರತಿಕ್ರಿಯೆ ಕೊಟ್ಟ ಕುಮಾರಸ್ವಾಮಿ, ಜವಾಬ್ದಾರಿಯೇ ಇಲ್ಲದ ಮಂತ್ರಿ ಬಗ್ಗೆ ಜವಾಬ್ದಾರಿಯುತವಾಗಿ ಹೇಗೆ ಮಾತನಾಡಬೇಕು? ಎನ್ನುವುದೇ ತಿಳಿಯುತ್ತಿಲ್ಲ. 

Related Video