
ಇಸ್ಕಾನ್‌ಗೆ ಜಯ: ಮಧು ಪಂಡಿತ್‌ರಿಂದ 'ಬೆಂಗಳೂರೇ ಹೆಡ್‌ಕ್ವಾರ್ಟರ್ಸ್' ಘೋಷಣೆ!
ಬೆಂಗಳೂರು ಇಸ್ಕಾನ್, 25 ವರ್ಷಗಳ ಸುದೀರ್ಘ ಕಾನೂನು ಸಮರದಲ್ಲಿ ಮುಂಬೈ ಇಸ್ಕಾನ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಈ ಗೆಲುವಿನ ರೂವಾರಿ, ಅಧ್ಯಕ್ಷ ಮಧು ಪಂಡಿತ್ ದಾಸ್ ಅವರು, ಶ್ರೀಲ ಪ್ರಭುಪಾದರೇ ಏಕೈಕ ದೀಕ್ಷಾ ಗುರು ಎಂಬ ಸಿದ್ಧಾಂತವನ್ನು ಕೋರ್ಟ್ ಎತ್ತಿಹಿಡಿದಿದೆ, ಬೆಂಗಳೂರಿನ ಆಸ್ತಿ ಸಂಸ್ಥೆಗೇ ಸೇರಿದ್ದು ಎಂದಿದೆ ಎಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಅಕ್ಷಯ ಪಾತ್ರೆಯನ್ನು ವಿಸ್ತರಿಸುವ ಹಾಗೂ ಬೆಂಗಳೂರನ್ನು ಇಸ್ಕಾನ್‌ನ ವಿಶ್ವ ಕೇಂದ್ರ ಕಚೇರಿಯನ್ನಾಗಿಸುವ ಮಹತ್ವಾಕಾಂಕ್ಷೆಯನ್ನೂ ಅವರು ಹಂಚಿಕೊಂಡಿದ್ದಾರೆ, ಈ ತೀರ್ಪು ವಿಶ್ವದಾದ್ಯಂತ ಪ್ರಭುಪಾದರ ಅನುಯಾಯಿಗಳಲ್ಲಿ ಸಂತಸ ತಂದಿದೆ.ISKCON Bangalore vs Mumbai case, Madhu Pandit Das airport statement, Supreme Court ISKCON ruling, Srila Prabhupada diksha guru, Akshaya Patra expansion ISKCON, ISKCON Bangalore world headquartersSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared