ಯಾರು ಕೆಲಸಕ್ಕೆ ಬರೋದಿಲ್ಲ, ಅವರಿಗೆ ಸಂಬಳ ಕಟ್: ಸಾರಿಗೆ ಸಚಿವರಿಂದ ವಾರ್ನಿಂಗ್

ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. 'ಯಾರು ಕೆಲಸಕ್ಕೆ ಬರೋದಿಲ್ಲ ಅವರಿಗೆ ಸಂಬಳ ನೀಡಲು ಆಗುವುದಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿಸಿರುವ ಬಂದ್. ಯಾರದ್ದೋ ಮಾತು ಕೇಳಿಕೊಂಡು ಹಠ ಮಾಡಬೇಡಿ' ಎಂದು ಮನವಿ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 07): ಇಂದಿನಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕಿಳಿದಿದ್ದಾರೆ. 'ಯಾರು ಕೆಲಸಕ್ಕೆ ಬರೋದಿಲ್ಲ ಅವರಿಗೆ ಸಂಬಳ ನೀಡಲು ಆಗುವುದಿಲ್ಲ. ಇದು ಉದ್ದೇಶಪೂರ್ವಕವಾಗಿ ಮಾಡಿಸಿರುವ ಬಂದ್. ಯಾರದ್ದೋ ಮಾತು ಕೇಳಿಕೊಂಡು ಹಠ ಮಾಡಬೇಡಿ. ನಿಮ್ಮ ನಿಗಮ ಹಾನಿ ಮಾಡಿಕೊಂಡು ನೀವೇ ಕಷ್ಟ ಅನುಭವಿಸ್ತೀರಿ. ಮುಂದೆ ಸಂಬಳಾನೂ ಕೊಡದ ಸ್ಥಿತಿ ಬರುತ್ತದೆ. ದಯವಿಟ್ಟು ಮುಷ್ಕರ ಕೈಬಿಡಿ' ಎಂದು ಬೀದರ್‌ನಲ್ಲಿ ಸಾರಿಗೆ ಸಚಿವ ಸವದಿ ಹೇಳಿದ್ದಾರೆ. 

Related Video