CBI ಏನು ಇವರ ಮನೆಯದ್ದಾ? CBI ಬಿಜೆಪಿ ವಿಂಗಾ?-MB Patil

Share this Video
  • FB
  • Linkdin
  • Whatsapp

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿ ವಿಚಾರ. ವಿಜಯಪುರದಲ್ಲಿ ಸಚಿವ ಎಂ ಬಿ ಪಾಟೀಲ್ ಪ್ರತಿಕ್ರಿಯೆ. ಕ್ಯಾಬಿನೆಟ್ ನಲ್ಲಿ ನಿನ್ನೆ ಸಿಎಂ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ. ಸಂಬಂಧಿಸಿದ ಸಚಿವರಿಗೆ ಸೂಚನೆ ನೀಡಿದ್ದಾರೆ. ಸರ್ಕಾರ ಅತಿ ಕಠಿಣ ಕ್ರಮ ತೆಗೆದುಕೊಳ್ಳಲಿದೆ. ಬಲಿಷ್ಠ ಕಾನೂನು ತರಲು ಸಿಎಂ ಹೇಳಿದ್ದಾರೆ. ಸಿಎಂ ಮೈಕ್ರೋ ಫೈನಾನ್ಸ್ ವಿಚಾರದಲ್ಲಿ ಗಂಭೀರವಾಗಿದ್ದಾರೆ. ಮೈಕ್ರೊ ಫೈನಾನ್ಸ್ ವಿರುದ್ಧ ಅತಿ ಕಠಿಣ ಕಾನೂನು ತರ್ತೇವೆ. ಮೈಕ್ರೋ ಫೈನಾನ್ಸ್ ವಿರುದ್ಧ ಹೆಚ್ಡಿಕೆ ತಂದಿದ್ದ ಕಾನೂನು ವಿಚಾರ. ಹೆಚ್ಡಿಕೆ ಕಾನೂನು ತಂದಿದ್ರೆ ಬಿಲ್‌ನ ಪರಿಣಾಮ ಏನಾಗಿದೆ? ಎಂದು ಪ್ರಶ್ನಿಸಿದ ಎಂ ಬಿ ಪಾಟೀಲ್. ಹೆಚ್ಡಿಕೆ ಬಿಲ್ ವರ್ಕ್ ಆಗ್ತಿಲ್ಲ.ಹೀಗಾಗಿ ಕಠಿಣ ಕಾನೂನು ತರ್ತಿದ್ದೇವೆ. ನಾನು ಈ ವಿಚಾರವನ್ನ ಗಂಭೀರವಾಗಿ ಹೇಳ್ತಿದ್ದೀನಿ. ಸಂಪುಟ ವಿಸ್ತರಣೆ ವಿಚಾರ. ಸಂಪುಟ ವಿಸ್ತರಣೆ ಸಿಎಂ ಪರಮಾಧಿಕಾರ. ಸಿಎಂರನ್ನೆ ಕೇಳಿ. ಹೈಕಮಾಂಡ್ ತೀರ್ಮಾನ. ಸಿಎಂ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳಲು ಆಗಲ್ಲ ; ಬಿಜೆಪಿ ನಾಯಕರ ಹೇಳಿಕೆ ವಿಚಾರ. ಸಿಬಿಐ ಏನು ಇವರ ಮನೆಯದ್ದಾ?. ಲೋಕಾಯುಕ್ತರ ಮೇಲೆ ವಿಶ್ವಾಸ ಇಲ್ವಾ. ಸಿಬಿಐ ಬಿಜೆಪಿ ವಿಂಗಾ? ಎಂದು ಪ್ರಶ್ನಿಸಿದ ಎಂ ಬಿ ಪಾಟೀಲ್. ಲೋಕಾಯುಕ್ತರು ನಿರ್ಣಯ ಕೊಟ್ಟ ಮೇಲೆ ಸಿಬಿಐ ಸಹಿತ ಕೊಡುತ್ತೆ. ದರೋಡೆಕೋರರ ಹಾವಳಿ ವಿಚಾರ. ರಾಜ್ಯದಲ್ಲಿ ದರೋಡೆಕೋರರ ಹಾವಳಿ ಇದೆ. ಗೃಹ ಇಲಾಖೆ ನಿಭಾಯಿಸುತ್ತೆ. ಸಿಎಂ ಕೂಡ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ. ವಿಜಯಪುರದಲ್ಲು ದರೋಡೆಕೋರರ ವಿರುಧ್ಧ ಕಠಿಣ ಕ್ರಮ. ನಮ್ಮ ಎಸ್ಪಿ ಉತ್ತಮವಾಗಿ ನಿಬಾಯಿಸ್ತಾರೆ. ಗುಂಡು ಸಹಿತ ಹೊಡೆದಿದ್ದಾರೆ. ವಿಜಯಪುರ ಎಸ್ಪಿ ಸಕ್ಷಮರಿದ್ದಾರೆ..Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video