Vijayapura

Share this Video
  • FB
  • Linkdin
  • Whatsapp

ಹಿಂದು ರಾಷ್ಟ್ರಕ್ಕಾಗಿ ಹೊಸ ಸಂವಿಧಾನ ಸಿದ್ಧ ವಿಚಾರ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಿದ್ದಗೊಂಡ ಹೊಸ ಸಂವಿಧಾನ. ಅಖಂಡ ಹಿಂದು ರಾಷ್ಟ್ರಕ್ಕಾಗಿ 501 ಪುಟಗಳ ಸಂವಿಧಾನ ಸಿದ್ಧಗೊಂಡಿರುವ ನೂತನ ಸಂವಿಧಾನ. ವಿಜಯಪುರ ನಗರದಲ್ಲಿ ಈ ಕುರಿತು ಪ್ರತಿಕ್ರಿಯೆ ಕೊಟ್ಟ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಅಂಬೇಡ್ಕರ್ ಸಂವಿಧಾನವೇ ಅಂತಿಮ-ಶ್ರೇಷ್ಠವಾದದು, ಬಾಬಾಸಾಹೇಬ್ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಅಂತಿಮ. ಅದಕ್ಕಿಂತ ಶ್ರೇಷ್ಠವಾದ ಸಂವಿಧಾನ ಬೇರೊಂದಿಲ್ಲ. ಹೊಸ ಸಂವಿಧಾನಕ್ಕೆ ಈ ದೇಶದ ಜನ ಅವಕಾಶ ಕೊಡಲ್ಲ. ಈಗಿರೋ ನಮ್ಮ ಸಂವಿಧಾನ ದೇಶದ 140 ಕೋಟಿ ಜನರ ಅಸ್ಮಿತೆ . ಈ ಮೊದಲು ಮನುಸ್ಮತಿ ಇತ್ತು, ಸಂವಿಧಾನ ಪ್ರತಿಗಳನ್ನು ಸುಟ್ಟ ಜನ ಇದ್ದರು. ಈಗಲೂ ಅಂಥ ವಿಚಾರಗಳು ಇರಬಹುದು. ಈಗಿರುವ ಸಂವಿಧಾನ ಅವರಿಗೆ ಬೇಕಾಗಿಲ್ಲ. ಅವರಿಗೆ ಸಮಾನತೆ ಬೇಕಾಗಿಲ್ಲ ಎಂದು ವಾಗ್ದಾಳಿ . ಅಂತಹ ಯಾವುದೇ ವಿಚಾರಕ್ಕೆ ನಮ್ಮ ಜನ ಅವಕಾಶ ಕೊಡಲ್ಲ ಎಂದ ಸಚಿವ ಎಂ ಬಿ ಪಾಟೀಲ್Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video