Asianet Suvarna News Asianet Suvarna News

ಪಾಳು ಬಿದ್ದ ಏತ ನೀರಾವರಿ ಯೋಜನೆ : ರೈತರಿಗಿಲ್ಲ ಉಪಯೋಗ

ಪಾಳು ಬಿದ್ದಿರುವ ಪಂಪ್ ಹೌಸ್,  ಒಡೆದಿರುವ ಪೈಪ್,  ತುಕ್ಕು ಹಿಡಿಯುತ್ತಿರುವ ಎಲೆಕ್ಟ್ರಿಕ್ ಉಪಕರಣಗಳು, ನೀರು ಸುರಿದು ವ್ಯರ್ಥವಾಗುತ್ತಿರುವುದು ಇದೆಲ್ಲಾ ಚಿಕ್ಕಮಗಳೂರು ಜಿಲ್ಲೆ ಮಳಲೂರು ಏತ ನೀರಾವರಿ ಯೋಜನೆಯ ದುಸ್ಥಿತಿ. 

ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇತ್ತು. ಇದಕ್ಕಾಗಿ ಅನೇಕ ರೈತರಿಂದ 19 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗದೇ ಪಾಳು ಬಿದ್ದಿದೆ. ರೈತರಿಗೆ ಪರಿಹಾರವನ್ನೂ ನೀಡಿಲ್ಲ. 

ಚಿಕ್ಕಮಗಳೂರು (ಆ.19):  ಪಾಳು ಬಿದ್ದಿರುವ ಪಂಪ್ ಹೌಸ್,  ಒಡೆದಿರುವ ಪೈಪ್,  ತುಕ್ಕು ಹಿಡಿಯುತ್ತಿರುವ ಎಲೆಕ್ಟ್ರಿಕ್ ಉಪಕರಣಗಳು, ನೀರು ಸುರಿದು ವ್ಯರ್ಥವಾಗುತ್ತಿರುವುದು ಇದೆಲ್ಲಾ ಚಿಕ್ಕಮಗಳೂರು ಜಿಲ್ಲೆ ಮಳಲೂರು ಏತ ನೀರಾವರಿ ಯೋಜನೆಯ ದುಸ್ಥಿತಿ. 

ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ

ಮೂಡಿಗೆರೆ ತಾಲೂಕಿನ ಗ್ರಾಮ ಪಂಚಾಯತ್‌ಗಳಿಗೆ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಇತ್ತು. ಇದಕ್ಕಾಗಿ ಅನೇಕ ರೈತರಿಂದ 19 ಎಕರೆ ಜಮೀನು ವಶಪಡಿಸಿಕೊಳ್ಳಲಾಗಿತ್ತು. ಆದರೆ ಈ ಯೋಜನೆ ಮಾತ್ರ ಇನ್ನೂ ಕಾರ್ಯಗತವಾಗದೇ ಪಾಳು ಬಿದ್ದಿದೆ. ರೈತರಿಗೆ ಪರಿಹಾರವನ್ನೂ ನೀಡಿಲ್ಲ. 

Video Top Stories