Asianet Suvarna News Asianet Suvarna News

ಚಿಕ್ಕಮಗಳೂರು: ಈರುಳ್ಳಿ ಬೆಳೆದ ರೈತರು ಕಂಗಾಲು, ಕಣ್ಣೀರಲ್ಲೇ ಕೈತೊಳೆಯುತ್ತಿರುವ ಅನ್ನದಾತ

Oct 2, 2021, 4:06 PM IST
  • facebook-logo
  • twitter-logo
  • whatsapp-logo

ಚಿಕ್ಕಮಗಳೂರು(ಅ.02): ಅತ್ತ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿದ್ದೇವೆ ರೈತರ ಬಾಳು ಬಂಗಾರ ಅಂತಿದೆ. ಇತ್ತ ರೈತರು ರಾಜಕಾರಣಿಗಳೆಲ್ಲಾ ವಿಷ ಕುಡಿದು ಸತ್ತು ಹೋಗಲಿ, ಹೊಸ ಸರ್ಕಾರವಾದ್ರು ಬಂದು ನಮ್ಮನ್ನ ಉಳಿಸಲಿ ಇಲ್ಲ ನಮಗೆ ಒಂದು ತೊಟ್ಟು ವಿಷ ತಂದು ಕೊಡಲಿ ಅಂತಿದ್ದಾರೆ. ಜನರಿಗೆ ಊಟ ಕೊಡೋಕೆ ಆಗ್ತಿಲ್ಲ. ಊಟದ ಬದಲು ಮಂಡಕ್ಕಿ ಕೊಡ್ತಿದ್ದೇವೆ. ನಮ್ಮ ಗೋಳು ಕೇಳೋರಿಲ್ಲ. ಈ ಸುಖಕ್ಕೆ ಸರ್ಕಾರ ಏಕೆ ಅಂತ ರೈತರು ಸರ್ಕಾರಕ್ಕೆ ಸೂಸೈಡ್ ಮಾಡಿಕೊಳ್ಳುವಂತೆ ಆಗ್ರಹಿಸಿದ್ದಾರೆ. ಹಾಗಾದ್ರೆ, ರೈತರ ಈ ಆಕ್ರೋಶ ಕಾರಣವೇನು ಅಂತೀರಾ.ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. 

ಸಿಂದಗಿ, ಹಾನಗಲ್‌ ಬೈ ಎಲೆಕ್ಷನ್‌ಗೆ ಜೆಡಿಎಸ್​ನಿಂದ ಮುಸ್ಲಿಂ ಅಭ್ಯರ್ಥಿ: ಸಿದ್ದು, ಎಚ್‌ಡಿಕೆ ವಾಕ್ಸಮರ