ನಾದಸ್ವರದ ಡೋಲಿನೊಳಗೆ ಮದ್ಯ ಇಟ್ಟು ಅಕ್ರಮ ಸಾಗಾಟ; ಮಾರಾಟಗಾರ ಪೊಲೀಸ್ ವಶಕ್ಕೆ

ನಾದಸ್ವರ ಡೋಲಿನೊಳಗೆ ಮದ್ಯದ ಬಾಟಲಿ ಇಟ್ಟು ಅಕ್ರಮವಾಗಿ ಸಾಗಿಸುತ್ತದ್ದವರನ್ನು ಅರಣ್ಯ ಇಲಾಖೆ ಜಾಗೃತ ದಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಎಚ್‌ ಡಿ ಕೋಟೆ ಉದ್ಭುರು ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 20 ದಿನಗಳಿಂದ ಖದೀಮರು ಅಕ್ರಮ ಮದ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ. 12): ನಾದಸ್ವರ ಡೋಲಿನೊಳಗೆ ಮದ್ಯದ ಬಾಟಲಿ ಇಟ್ಟು ಅಕ್ರಮವಾಗಿ ಸಾಗಿಸುತ್ತದ್ದವರನ್ನು ಅರಣ್ಯ ಇಲಾಖೆ ಜಾಗೃತ ದಳ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಎಚ್‌ ಡಿ ಕೋಟೆ ಉದ್ಭುರು ಚೆಕ್‌ಪೋಸ್ಟ್‌ನಲ್ಲಿ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. 20 ದಿನಗಳಿಂದ ಖದೀಮರು ಅಕ್ರಮ ಮದ್ಯ ಸಾಗಿಸುತ್ತಿದ್ದರು ಎನ್ನಲಾಗಿದೆ. 

ಕೊರೋನಾ ಭಯ: ಗ್ರಾಮವನ್ನೇ ತೊರೆದು ಹೋದ ಜನ, 60 ಮನೆಗಳು ಖಾಲಿ ಖಾಲಿ

Related Video