ಬೀದಿಗೆ ಬಂತು ಐಎಎಸ್ & ಐಪಿಎಸ್ ಅಧಿಕಾರಿಗಳ ಟಾಕ್ ವಾರ್: ಕೊನೆ ಯಾವಾಗ?

ರಾಜ್ಯದಲ್ಲಿ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ವಾರ್ ಬೀದಿಗೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
 

Share this Video
  • FB
  • Linkdin
  • Whatsapp

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ನಡುವಿನ ಪೋಸ್ಟ್ ವಾರ್ ಮುಂದುವರೆದಿದೆ. ಖಾಸಗಿ ಫೋಟೋಗಳು ಲೀಕ್‌'ನಿಂದ ಇಬ್ಬರ ಟಾಕ್ ವಾರ್ ಬೀದಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರ ನಡುವೆ ಕಿತ್ತಾಟ ನಡೆದಿದ್ದು, ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳ ಬೀದಿ ರಂಪಾಟ ಯಾವಾಗ ಕೊನೆ ಆಗುತ್ತೆ ಅಂತ ಜನಸಾಮಾನ್ಯರ ಪ್ರಶ್ನೆಯಾಗಿದೆ. ಅಧಿಕಾರಿಗಳ ಜಗಳದಿಂದ ಮುಜುಗರವಾದ್ರೂ ಸರ್ಕಾರ ಸೈಲೆಂಟ್‌ ಆಗಿದೆ.

Shivaji Jayanti:ಕಾರವಾರದಲ್ಲಿ ಅದ್ದೂರಿ ಶಿವಾಜಿ ಮಹಾರಾಜರ ಜಯಂತಿ: ಇಡ ...

Related Video