ಕಾಪುನಲ್ಲಿ ಕಡಲ್ಕೊರೆತ: ರೆಸಾರ್ಟ್‌ಗೆ ತಡೆಗೋಡೆ, ಬಡವರ ಮನೆಗಳಿಗಿಲ್ಲ ರಕ್ಷಣೆ..!

ಕಾಪು ಮುಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಕಡಲ ತೀರದ ಮನೆಗಳು ಕೊಚ್ಚಿ ಹೋಗುವ ಭೀತಿಯಲ್ಲಿದೆ. ತೀರ ಪ್ರದೇಶದಲ್ಲಿ ತಡೆಗೋಡೆ ಕಟ್ಟಲು ನಿವಾಸಿಗಳು ಮನವಿ ಮಾಡಿದ್ದಾರೆ. 

Share this Video
  • FB
  • Linkdin
  • Whatsapp

ಉಡುಪಿ (ಜು. 13): ಇಲ್ಲಿನ ಕಾಪು ಮುಳೂರಿನಲ್ಲಿ ಕಡಲ ಅಬ್ಬರ ಹೆಚ್ಚಾಗಿದೆ. ಕಡಲ ತೀರದ ಮನೆಗಳು ಕೊಚ್ಚಿ ಹೋಗುವ ಭೀತಿಯಲ್ಲಿದೆ. ತೀರ ಪ್ರದೇಶದಲ್ಲಿ ತಡೆಗೋಡೆ ಕಟ್ಟಲು ನಿವಾಸಿಗಳು ಮನವಿ ಮಾಡಿದ್ದಾರೆ. ಜನರ ಸಂಕಷ್ಟಕ್ಕೆ ಸ್ಥಳೀಯ ಆಡಳಿತ ಕಿವಿಗೊಡುತ್ತಿಲ್ಲ. ಬಡವರ ಬದಲು ರೆಸಾರ್ಟ್ ಮಾಲಿಕರ ಬೆನ್ನಿಗೆ ನಿಂತಿದ್ದಾರೆ. ರೆಸಾರ್ಟ್ ಗಳ ಬಳಿ ತಡೆಗೋಡೆ ನಿರ್ಮಿಸಿದ್ದಾರೆ. 

ಮಹಾಮಳೆ: ಸಿಎಂ ಉತ್ತರ ಕನ್ನಡ ಭೇಟಿ ದಿಡೀರ್ ರದ್ದು, ಜನರಿಗೆ ಅಸಮಾಧಾನ

Related Video