'ಜನ ಮಾತಾಡುತ್ತಾರೆ, ಎಚ್‌ಡಿಕೆ ಕೇಳಿಸಿಕೊಳ್ಳಬೇಕಾಗುತ್ತದೆ' ಮುಗಿಯದ ಕನ್ನಂಬಾಡಿ ಕದನ
* ಮುಗಿಯದ ಸುಮಲತಾ ಕುಮಾರಸ್ವಾಮಿ ಕದನ
* ಆರೋಪ-ಪ್ರತ್ಯಾರೋಪಗಳ ಸುರಿಮಳೆ
* ಸುಮಲತಾ ಕ್ಷಮೆ ಕೇಳಲು ಜೆಡಿಎಸ್ ಕಾರ್ಯಕರ್ತರ ಒತ್ತಾಯ
* ಅವರು ಹೇಳಿದಂತೆ ನಡೆದುಕೊಳ್ಳಲು ಸಾಧ್ಯವಿಲ್ಲ; ಸುಮಲತಾ
ಬೆಂಗಳೂರು(ಜು. 10) ಕನ್ನಂಬಾಡಿ ಕದನ ಸದ್ಯಕ್ಕೆ ಮುಗಿಯುವ ಲಕ್ಷಣ ಸದ್ಯಕ್ಕೆ ಕಾಣುತ್ತಿಲ್ಲ. ರಾಜ್ಯದಲ್ಲಿ ಮತ್ತೆ ಅದೇ ವಿಚಾರ ಪ್ರತಿಧ್ವನಿಸುತ್ತಿದೆ. ಸುಮಲತಾ ಕ್ಷಮೆ ಕೇಳಬೇಕು ಎನ್ನುವುದು ಜೆಡಿಎಸ್ ಕಾರ್ಯಕರ್ತರ ಒತ್ತಾಯ.
ಕನ್ನಂಬಾಡಿ ಡ್ಯಾಂ ಅಸಲಿ ಕತೆ ತೆರೆದಿಟ್ಟ ಕವರ್ ಸ್ಟೋರಿ
ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮನೆಗೆ ನುಗ್ಗುವ ಯತ್ನವೂ ನಡೆದಿದೆ. ಒಂದು ಟೈಮ್ ಬರುತ್ತದೆ ಆಗ ಜನ ಮಾತನಾಡುತ್ತಾರೆ. ಕುಮಾರಸ್ವಾಮಿ ಕೇಳಿಸಿಕೊಳ್ಳಬೇಕಾಗುತ್ತದೆ ಎಂದು ಸುಮಲತಾ ಕೆಂಡ ಕಾರಿದರು.