ಕುಮಾರಸ್ವಾಮಿ ಮಿಲಿಟರಿ ಕರ್ಕೊಂಡು ಬಂದಿದ್ದಾರಾ..? ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ಟಾಂಗ್

ಯಾಕೆ ಡಿಕೆಶಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆಂದು ಯೋಚಿಸಿದೆ. ದರೋಡೆ ಮಾಡುವುದನ್ನು ನಿಲ್ಲಿಸಲು ಮಿಲಿಟರಿ ತರಿಸಬೇಕು. ಆ ಕಾಲ ಬರುತ್ತೆ ಎಂದು ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ಟಾಂಗ್ ನೀಡಿದ್ದಾರೆ.

First Published Jul 21, 2024, 5:51 PM IST | Last Updated Jul 21, 2024, 5:51 PM IST

ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ(HD kumaraswamy) ಮಿಲಿಟರಿ ಕರ್ಕೊಂಡು ಬಂದಿದ್ದಾರಾ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ಹೇಳಿಕೆಗೆ ಹೆಚ್‌ಡಿಕೆ ಟಾಂಗ್‌ ಕೊಟ್ಟಿದ್ದಾರೆ. ರಾಜ್ಯಕ್ಕೆ ಮಿಲಿಟರಿ(Military) ಕರ್ಕೊಂಡು ಬರುವ ಕಾಲ ಬರುತ್ತದೆ. ಯಾಕೆ ಡಿಕೆಶಿ ಹೇಳಿಕೆ ಕೊಟ್ಟಿದ್ದಾರೆಂದು ಯೋಚಿಸಿದೆ. ದರೋಡೆ ಮಾಡುವುದನ್ನು ನಿಲ್ಲಿಸಲು ಮಿಲಿಟರಿ ತರಿಸಬೇಕು. ಮಿಲಿಟರಿ ಬರುವ ಕಾಲ ಬರುತ್ತೆ. ಆಗ ನೋಡೋಣ. ಕುಮಾರಸ್ವಾಮಿ ಇಲ್ಲಿ ಏಕೆ ಬರ್ತಾನೆ ಅಂತಾ ಉಪಮುಖ್ಯಮಂತ್ರಿ ಕೇಳ್ತಾರೆ ಎಂದು ಹಾಸನದಲ್ಲಿ ಡಿಕೆಶಿಗೆ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. 

ಇದನ್ನೂ ವೀಕ್ಷಿಸಿ:  ಹಗರಣ Vs ಹಗರಣ..ಕೈ-ಕಮಲ ನಾಯಕರ ಮರ್ಮಯುದ್ಧ! "ಸಿಎಂ ಮುಖವಾಡ ಕಳಚಿ ಬಿದ್ದಿದೆ" ಎಂದ ಅಶೋಕ್..!

Video Top Stories