Asianet Suvarna News Asianet Suvarna News

ಸಚಿವರೆದುರೆ ಶಾಸಕರ ಟಾಕ್‌ವಾರ್ : ವೇದಿಕೆ ವಿಚಾರಕ್ಕೆ ಅಸಮಾಧಾನ

Jun 30, 2021, 3:53 PM IST

ಹಾಸನ (ಜೂ.30):  ಜಿ.ಪಂ ನಲ್ಲಿ ಸಚಿವ ಆರ್. ಅಶೋಕ್ ಸಭೆ ವೇಳೆ  ವೇದಿಕೆ ಮೇಲೆ ಕೂರುವ ವಿಚಾರಕ್ಕೆ ಶಾಸಕರ ನಡುವೆ ಟಾಕ್ ವಾರ್ ನಡೆದಿದೆ.  ಶಾಸಕ ಶಿವಲಿಂಗೇಗೌಡ ಹಾಗೂ ಶಾಸಕ ಪ್ರೀತಂಗೌಡ ನಡುವೆ ವಾರ್ ಆಗಿದೆ.

ಮಾಜಿ ಸಚಿವ ಎಚ್‌ಡಿ ರೇವಣ್ಣ ವಿರುದ್ಧ ದೂರು ದಾಖಲು

ಹಾಸನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕೋವಿಡ್ ಬಗ್ಗೆ‌ ನಡೆದ ಸಭೆ ವೇಳೆ ಅಸಮಾಧಾನ ವ್ಯಕ್ತವಾಗಿದೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.