New Year 2023: ಪಬ್, ಬಾರ್‌ ರೆಸ್ಟೋರೆಂಟ್‌ಗಳಿಗೆ ಮಾರ್ಗಸೂಚಿ

2023ಕ್ಕೆ ಸ್ವಾಗತ ಕೋರೋದಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಪಬ್‌, ಬಾರ್‌, ರಸ್ಟೋರೆಂಟ್‌ಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿ ಬಿಡುಗಡೆ. 

First Published Dec 31, 2022, 11:45 AM IST | Last Updated Dec 31, 2022, 11:44 AM IST

ಬೆಂಗಳೂರು(ಡಿ.31):  2023ಕ್ಕೆ ಸ್ವಾಗತ ಕೋರೋದಕ್ಕೆ ಬೆಂಗಳೂರಿನಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಪಬ್‌, ಬಾರ್‌, ರಸ್ಟೋರೆಂಟ್‌ಗಳಿಗೆ ಪ್ರತ್ಯೇಕವಾದ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಪಬ್‌ಗಳಲ್ಲಿ ಯುವಕ, ಯುವತಿಯ ಬ್ಯಾಗ್‌ ಪರಿಶೀಲನೆ ಕಡ್ಡಾಯವಾಗಿದೆ. ನಗರದ ಎಲ್ಲಾ ಪಬ್‌ಗಳಲ್ಲಿ ಲೈಟಿಂಗ್‌ ವ್ಯವಸ್ಥೆ ಸರಿಯಾಗಿರಬೇಕು, ಹೈ ರೆಸ್ಯುಲೇಷನ್‌ ಸಿಸಿಟಿವಿಗಳನ್ನ ಪಬ್‌ಗಳಲ್ಲಿ ಅಳವಡಿಸಬೇಕು. ಪ್ರತಿಯೊಂದು ಫುಟೇಜ್‌ ಸಿಸಿಟಿವಿಗಳನ್ನ ರೆಕಾರ್ಡ್‌ ಅಗಲೇಬೇಕು. ಯುವತಿಯರಿಗಾಗಿ ಮಹಿಳಾ ಬೌನ್ಸರ್‌ಗಳನ್ನ ನೇಮಕ ಕಡ್ಡಾಯವಾಗಿದೆ. ಪಬ್‌ಗಳಲ್ಲಿ ಕೊರೋನಾ ರೂಲ್ಸ್‌ ಕಡ್ಡಾಯವಾಗಿ ಪಾಲಿಸಲೇಬೇಕು. ಡಿಜೆಗಾಗಿ ಪೊಲೀಸ್‌ ಅಧಿಕಾರಿಗಳ ಪರ್ಮಿಷನ್‌ ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. 

New Year: ನ್ಯೂ ಇಯರ್ ಆಚರಣೆಗೆ ಭಜರಂಗದಳ ವಿರೋಧ: ಚಿಕ್ಕಮಗಳೂರು ಎಸ್.ಪಿಗೆ ಮನವಿ