Siddeshwara Swamiji: ಕಣ್ತುಂಬಿ ಬಂದ ಭಾವುಕ ಭಕ್ತಿ: ಸಿದ್ದೇಶ್ವರ ಶ್ರೀಗಳ ದರ್ಶನಕ್ಕೆ ಹಾತೊರೆದ ಅಜ್ಜಿ

ಜ್ಞಾನಯೋಗ ಆಶ್ರಮದಲ್ಲಿ   ಮನಕಲಕುವ ದೃಶ್ಯ ನಡೆದಿದ್ದು, ಸಿದ್ದೇಶ್ವರ ಶ್ರೀಗಳ ದರ್ಶನ ಸಿಗದೇ  ಅಜ್ಜಿಯೊಬ್ಬರು ಪರದಾಡಿದ ಘಟನೆ ನಡೆದಿದೆ.
 

Share this Video
  • FB
  • Linkdin
  • Whatsapp

ವಿಜಯಪುರ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು, ಆಶ್ರಮದಲ್ಲೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳನ್ನು ನೋಡಲು ಯೋಗಾಶ್ರಮದತ್ತ ಭಕ್ತಸಾಗರ ಹರಿದು ಬರುತ್ತಿದೆ. ಇದೇ ವೇಳೆ ಜ್ಞಾನಯೋಗ ಆಶ್ರಮದಲ್ಲಿ ಶ್ರೀಗಳ ದರ್ಶನಕ್ಕೆ ಅಜ್ಜಿಯ ಪರದಾಡಿದ ಸನ್ನಿವೇಶ ನಡೆದಿದೆ. ಶ್ರೀಗಳನ್ನು ಕಂಡು ನಮಸ್ಕರಿಸಿದ ಅಜ್ಜಿ ಭಾವುಕರಾಗಿ ಶ್ರೀಗಳ ದರ್ಶನ ಬೇಕೆಂದು ಪರದಾಡಿದರು.

Related Video