ಯಾದಗಿರಿಯ ಈ ಮದುವೆಗೆ ಕೊರೋನಾ ಭಯವಿಲ್ಲ, ಮಾಸ್ಕ್ ಕೇಳಲೇಬೇಡಿ
*ಕರ್ನಾಟಕದ ಹಳ್ಳಿಗಳಲ್ಲಿ ಹೆಚ್ಚಾಗುತ್ತಲೇ ಇದೆ ಕೊರೋನಾ
* ಜನರಲ್ಲಿ ಇನ್ನು ಜಾಗೃತಿ ಮೂಡಿಲ್ಲ
* ಸಾಮಾಜಿಕ ಅಂತರ, ಮಾಸ್ಕ್ ಕೇಳಲೇ ಬೇಡಿ
* ಇಂಥ ಮದುವೆಗೆ ಬ್ರೇಕ್ ಹಾಕದಿದ್ದರೆ ಕೊರೋನಾ ನಿಯಂತ್ರಣ ಅಸಾಧ್ಯ
ಯಾದಗಿರಿ(ಮೇ 20) ಕೊರೋನಾ ಲಾಕ್ ಕಾರಣಕ್ಕೆ ಮದುವೆಗೆ ಇಂತಿಷ್ಟೆ ಜನ ಎಂದು ಸರ್ಕಾರ ತಿಳಿಸಿದೆ. ಆದರೆ ಜನ ಮಾತ್ರ ಎಚ್ಚೆತ್ತುಕೊಳ್ಳುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಇದು ಯಾದಗಿರಿಯಲ್ಲಿ ನಡೆದ ಮದುವೆಯೊಂದರ ದೃಶ್ಯ.
ಅರ್ಚಕರ ನೆರವಿಗೆ ಧಾವಿಸಿದ ಸರ್ಕಾರ, ಮುಂಗಡ ತಸ್ತಿಕ್, ಫುಡ್ ಕಿಟ್
ಸಾಮಾಜಿಕ ಅಂತರ ಇಲ್ಲ, ಮಾಸ್ಕ್ ಕೇಳಲೇಬೇಡಿ.. ಹಳ್ಳಿಗಳು ಕೊರೋನಾ ಹಾಟ್ ಸ್ಪಾಟ್ ಆಗುತ್ತಿವೆ ಎಂದು ಎಚ್ಚರಿಕೆ ನೀಡುತ್ತಿದ್ದರೂ ಜನರಲ್ಲಿ ಜಾಗೃತಿ ಮೂಡದಿರುವುದು ದುರ್ದೈವ.