Asianet Suvarna News Asianet Suvarna News

ಅರ್ಚಕರ ನೆರವಿಗೆ ಧಾವಿಸಿದ ಸರ್ಕಾರ, ಮುಂಗಡ ತಸ್ತಿಕ್, ಫುಡ್ ಕಿಟ್

May 20, 2021, 8:42 PM IST

ಬೆಂಗಳೂರು(ಮೇ 20) ಕೊರೋನಾ ಸಂಕಷ್ಟದಲ್ಲಿದ್ದ ಅರ್ಚಕರ ನೆರವಿಗೆ ಸರ್ಕಾರ ಧಾವಿಸಿದೆ.  ಎಗ್ರೇಡ್ ದೇವಾಲಯಗಳ ದವಸ ಧಾನ್ಯ ಬಳಸಿಕೊಂಡು ಅರ್ಚಕರಿಗೆ ಫುಡ್ ಕಿಟ್ ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರದ ಪ್ಯಾಕೇಜ್ ನಲ್ಲಿ ಯಾರಿಗೆಲ್ಲ ಲಾಭ?

ಕೊರೋನಾ ಸಂಕಷ್ಟದ ಸಂದರ್ಭ ಸರ್ಕಾರ ಹಲವು ವರ್ಗಗಳ ನೆರವಿಗೆ ಪ್ಯಾಕೇಜ್ ಘೋಷಣೆ ಮಾಡಿತ್ತು. ಈಗ ಅರ್ಚಕರ ನೆರವಿಗೆ ಸರ್ಕಾರ ಧಾವಿಸಿದೆ.