ಕನ್ನಡಿಗರ ಸ್ವಾಭಿಮಾನ ಪ್ರದರ್ಶನ, ಕನ್ನಡ ಭಾಷೆಗೆ ರಾಣಿ ಪಟ್ಟ

* ಕೊಳಕು ಭಾಷೆ ಎಂದು ಕನ್ನಡವ ಕರೆದ ಗೂಗಲ್‌ಗೆ ಕನ್ನಡಿಗರ ಕ್ಲಾಸ್!
* ತನ್ನ ಪ್ರಮಾದ ವಾಪಸ್ ಪಡೆದು ಲಿಂಕ್ ತೆಗೆದಿದ್ದ ಸಂಸ್ಥೆ
* ಎಲ್ಲ ಭಾಷೆಗಳಿಗೆ ರಾಣಿ ಕನ್ನಡ
*  Queen of all language ಟ್ರೆಂಡ್
*  'ಎಲ್ಲ ಭಾಷೆಗೂ ಹಿರಿದು ಕಸ್ತೂರಿ ಕನ್ನಡ'  

Share this Video
  • FB
  • Linkdin
  • Whatsapp

ಬೆಂಗಳೂರು(ಜೂ. 03) ಕನ್ನಡಿಗರು ಒಂದಾಗಿ ತಮ್ಮ ಸ್ವಾಭಿಮಾನ ಏನು ಎಂಬುದನ್ನು ತೋರಿಸಿದ್ದಾರೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ಗೂಗಲ್, Ugliest language ಲಿಂಕ್ ತೆಗೆದು ಹಾಕಿದೆ.ಗೂಗಲ್ ಎಡವಟ್ಟಿನ ವಿಚಾರ ಟ್ರೆಂಡ್ ಆಗುತ್ತಿದ್ದಂತೆ ಜನರು ಹಾಗೆ ಸರ್ಚ್ ಮಾಡಲು ಆರಂಭಿಸಿದರು.

ಕನ್ನಡ ಭಾಷೆ ಕೊಳಕು ಎಂದಿದ್ದ ಗೂಗಲ್ ಗೆ ತಕ್ಕ ಶಾಸ್ತಿ

ಆದರೆ ಇದು ಸರಿ ಅಲ್ಲ ಹಾಗೆ ಮಾಡಬೇಡಿ. ನಮ್ಮ ಭಾಷೆ ಮೇಲಿನ ಅಭಿಮಾನ ತೋರ್ಪಡಿಸಲು Queen of all language ಅಂಥ ಸರ್ಚ್ ಮಾಡಿ ಕನ್ನಡ ಎಂದು ಬರೆಯಿರಿ..ಈ ವಿಚಾರ ಟ್ರೆಂಡ್ ಆಗಲಿ ಎಂದು ಕೇಳಿಕೊಳ್ಳಲಾಗಿತ್ತು. ಈಗ ಒಮ್ಮೆ ಗೂಗಲ್ ಹೋಗಿ Queen of all language ಅಂಥ ಸರ್ಚ್ ಮಾಡಿ ನೋಡಿ!

Related Video