Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ಹದಗೆಟ್ಟ ರಸ್ತೆಗಳು: 'ದುರ್ಗಾದೇವಿ' ವೇಷ ತೊಟ್ಟು ಬಾಲಕಿ ವಿಭಿನ್ನ ಅಭಿಯಾನ

Hubballi News: ದಸರಾ ಹಬ್ಬದ ವೇಳೆ ದುರ್ಗಾದೇವಿ ವೇಶ ತೊಟ್ಟ ಬಾಲಕಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯ ವಿಡಂಬನೆ ಮಾಡಿದ್ದಾಳೆ

Oct 4, 2022, 5:31 PM IST

ಹುಬ್ಬಳ್ಳಿ (ಅ. 04): ದಸರಾ ಹಬ್ಬದ (Dasara Festival) ವೇಳೆ ದುರ್ಗಾದೇವಿ ವೇಶ ತೊಟ್ಟ ಬಾಲಕಿ ಹದಗೆಟ್ಟ ರಸ್ತೆಗಳ ಪರಿಸ್ಥಿತಿಯ ವಿಡಂಬನೆ ಮಾಡಿದ್ದಾಳೆ.  9 ವರ್ಷದ ಹೃಷಿತಾ ಮೆಹರವಾಡೆ ತಗ್ಗು ಗುಂಡಿಗಳಲ್ಲಿ ಸಂಚಾರ ಮಾಡಿ ಭಕ್ತರೇ ನಗರವನ್ನ ಅಂದಗೊಳೊಸಿ ಎಂದು ಸೇಂದೇಶ ಸಾರಿದ್ದಾಳೆ. ಹುಬ್ಬಳ್ಳಿಯ ರಸ್ತೆ ಆರೋಗ್ಯವಂತ ಸ್ಥಿತಿಗೆ ಬರಲಿ, ಮುಂದಿನ ನವರಾತ್ರಿಯೊಳಗೆ ಎಲ್ಲವೂ ಸುಧಾರಿಸಲಿ ಎಂದು ಬಾಲಕಿ ಅಭಿಯಾನ ಮಾಡಿದ್ದಾಳೆ.  ಹದಗೆಟ್ಟ ಹುಬ್ಬಳ್ಳಿ ರಸ್ತೆಯನ್ನ ಹೊರ ಜಗತ್ತಿಗೆ ತೋರಿಸಲು ವಿಭಿನ್ನ ಪ್ರಯತ್ನ ಇದಾಗಿದ್ದು  ಪುಟ್ಟ ಪೋರಿಯ ಈ ವಿಡಂಬನಾತ್ಮಕ ವೀಡಿಯೋ ಸಾಮಾಜಿಕ ಜಾಲ ತಾಣದಲ್ಲಿ (Social Media) ವೈರಲ್ ಆಗಿದೆ 

ಬೆಂಗಳೂರು ಟ್ರಾಫಿಕ್ ಕುರಿತು ಸ್ಥಳೀಯರು ಅಭಿಪ್ರಾಯವೇನು? ಕುತೂಹಲ ಮಾಹಿತಿ ಬಿಚ್ಚಿಟ್ಟ B.PAC ಸಮೀಕ್ಷೆ!