Asianet Suvarna News Asianet Suvarna News

ಸಿಗದ ಪರಿಹಾರ : ಪ್ರವಾಹ ಸಂತ್ರಸ್ತ ರೈತ ಆತ್ಮಹತ್ಯೆ

Oct 3, 2019, 1:01 PM IST

ರಾಜ್ಯದಲ್ಲಿ ಕಳೆದ ತಿಂಗಳು ಸಂಭವಿಸಿದ ಭೀಕರ ಪ್ರವಾಹದಿಂದ ಸಮಸ್ತವನ್ನೂ ಕಳೆದುಕೊಂಡ ರೈತನೋರ್ವ ಇನ್ನೂ ಸಿಗದ ಪರಿಹಾರದಿಂದ ದಾರಿ ಕಾಣದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.