Asianet Suvarna News Asianet Suvarna News

ಕರ್ನಾಟಕದಲ್ಲಿ ಮೊದಲ ತ್ರಿವಳಿ ತಲಾಖ್ ಕೇಸ್ ದಾಖಲು: ಎಲ್ಲಿ, ಯಾರು? ಇಲ್ಲಿದೆ ಮಾಹಿತಿ

Aug 24, 2019, 6:04 PM IST

ಬೆಳಗಾವಿ, [ಆ.24]: ಕೆಲ ಮುಸ್ಲಿಂ ಸಂಘಟನೆಗಳ ವಿರೋಧದ ನುಡುವೆ  ತ್ರಿವಳಿ ತಲಾಖ್ ನಿಷೇಧ ‌ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಜಾರಿಗೆ ಬಂದ‌ ಬಳಿಕ ‌ರಾಜ್ಯದ ಮೊದಲ ಎಫ್ಐಆರ್ ದಾಖಲಾಗಿದೆ. ಕುಂದಾನಗರಿ ಬೆಳಗಾವಿಯಲ್ಲಿ ತ್ರಿವಳಿ ತಲಾಖ್ ಕೇಸ್ ಬೆಳಕಿಗೆ ಬಂದಿದೆ. ಇದರ ಇನ್ನಷ್ಟು ಡಿಟೇಲ್ಸ್  ವಿಡಿಯೋನಲ್ಲಿ ನೋಡಿ.