
ದಿವ್ಯಾ ವಸಂತ ವಿರುದ್ಧ ಆನಂದ್ ಗುರೂಜಿ ಕೊಟ್ಟ ದೂರಿನಲ್ಲಿ ಏನಿದೆ? । FIR On । Divya Vasantha
ರಾಜ್ಯ ಖುಷಿಪಡೋ ಸುದ್ದಿ ಕೊಟ್ಟವಳ ಕರ್ಮಕಾಂಡ. ಜೈಲಿಂದ ಬಂದರೂ ಬುದ್ಧಿ ಕಲಿಯಲಿಲ್ಲವಾ ಆಕೆ..? ಏಷ್ಯಾನೆಟ್ ಸುವರ್ಣ ನ್ಯೂಸ್ ನಲ್ಲಿ ಸಾಕ್ಷಿ ಸಮೇತ ಸುದ್ದಿ..ದಿವ್ಯಾ ವಸಂತಗೆ ಸಂಬಂಧಿಸಿದ ದೊಡ್ಡ ಸುದ್ದಿ ಇದು. ಕಂಬಿ ಎಣಿಸಿದ್ರೂ ದಿವ್ಯಾ ವಸಂತಗೆ ಬಂದಿಲ್ಲ ಬುದ್ಧಿ. ದಿವ್ಯಾ ವಸಂತ ಮೇಲೆ ಮತ್ತೆ ಬ್ಲ್ಯಾಕ್ಮೇಲ್ ಆರೋಪSuvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared