Asianet Suvarna News Asianet Suvarna News

ಕಲಬುರಗಿ; ಒಂದು ಆಸ್ಪತ್ರೆಯಲ್ಲಿ ಜನಿಸಿದ ಮಗು,  ಇನ್ನೊಂದು ಆಸ್ಪತ್ರೆಯಲ್ಲಿ ತಂದೆ ಕೊನೆಯುಸಿರು

* ಕ್ರೂರಿ ಕೊರೋನಾದ ಮಾರಕ ಕತೆಗಳು ಒಂದೆರಡಲ್ಲ
* ಮಗು ಹುಟ್ಟಿದ ಎರಡೇ ದಿನಕ್ಕೆ ತಂದೆ ಕೊರೋನಾಕ್ಕೆ ಬಲಿ
* ಕಲಬುರಗಿ ಜಿಲ್ಲೆಯ ಕಣ್ಣೀರಿನ ಕತೆ 

ಕಲಬುರಗಿ(ಮೇ  23)  ಕ್ರೂರಿ ಕೊರೋನಾ ಅದೆಷ್ಟೋ ಕುಟುಂಬಗಳ ನಲಿವು ಕಸಿದುಕೊಂಡಿದೆ. ಮಗು ಹುಟ್ಟಿದ ಎರಡು ದಿನದ ನಂತರ ಅಪ್ಪ ಕೊರೋನಾಕ್ಕೆ ಬಲಿಯಾಗಿದ್ದಾರೆ.

ಕೊರೋನಾ ಲಸಿಕೆ ಗೊಂದಲಗಳಿಗೆ ತೆರೆ, 18 ರಿಂದ 44 ವಯಸ್ಸಿನವರಿಗೆ ಸದ್ಯಕ್ಕಿಲ್ಲ

ಕಲಬುರಗಿಯ ಈ ಘಟನೆ ಮನಕಲಕುತ್ತದೆ. ಮಗು ಜನಿಸುವ ವೇಳೆ ತಂದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 

Video Top Stories