ಚಿಕ್ಕಮಗಳೂರು: ಗುಹೆಯಲ್ಲಿ ವಾಸ ಮಾಡ್ತಿದ್ದ ಕುಟುಂಬ ನಾಡಿಗೆ

ಗುಹೆಯಲ್ಲಿದ್ದ ಕುಟುಂಬ ನಾಡಿಗೆ!  ಕಳಸ ಗ್ರಾ.ಪಂ ಬಲಿಗೆಯ ಅರಣ್ಯ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ್ ಕುಟುಂಬ/  ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಲ್ಲಕ್ಕಿ ಗ್ರಾಮ/  ಕಳೆದ ಮಳೆಗಾಲದಲ್ಲಿ ಮನೆ ಸಂಪೂರ್ಣ ಹಾನಿಯಾಗಿತ್ತು

Share this Video
  • FB
  • Linkdin
  • Whatsapp

ಚಿಕ್ಕಮಗಳೂರು(ಏ. 24) ಗುಹೆಯಲ್ಲಿದ್ದ ಕುಟುಂಬ ಇದೀಗ ನಾಡಿಗೆ ಬಂದಿದೆ. ಕಳಸ ಗ್ರಾಪಂವ್ಯಾಪ್ತಿಯ ಬಲಿಗೆಯ ಅರಣ್ಯ ವ್ಯಾಪ್ತಿಯ ಕಲ್ಲಕ್ಕಿ ಗ್ರಾಮದ ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ್ ಕುಟುಂಬ ಇದೀಗ ನಾಡಿಗೆ ಬಂದಿದೆ

ಗ್ರಾಮಸ್ಥರಿಂದಲೇ ಮದ್ಯ ನಿಷೇಧ; ಅಭಿನಂದಿಸಲೇಬೇಕು

ಚಿಕ್ಕಮಗಳೂರು ಜಿಲ್ಲೆಯ ಕಳಸದ ಕಲ್ಲಕ್ಕಿಯ ಮನೆ ಕಳೆದ ಮಳೆಗಾಲದಲ್ಲಿ ಪೂರ್ಣ ಹಾನಿಯಾಗಿತ್ತು. ಗುಹೆಯಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ಸಿಎಂ ಅಭಯ ನೀಡಿದ್ದು ಜಿಲ್ಲಾಧಿಕಾರಿ ಹಾಗೂ ಶಾಸಕರಿಗೆ ಅದೇಶ ನೀಡಿದ್ದಾರೆ. ಮುಖ್ಯಮಂತ್ರಿ ಅದೇಶದಂತೆ ಶಾಸಕ ಎಂಪಿ ಕುಮಾರಸ್ವಾಮಿ ಕುಟುಂಬಕ್ಕೆ ವ್ಯವಸ್ಥೆ ಮಾಡಿದ್ದಾರೆ.

Related Video