Tumakuru: 3 ಲಕ್ಷ ಮೌಲ್ಯದ ಅಕ್ರಮ ಮದ್ಯ ನಾಶ

*  ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದ ಘಟನೆ
*  430 ಲೀಟರ್ ಮದ್ಯ, 103 ಲೀಟರ್ ಬಿಯರ್, 10 ಲೀಟರ್ ಸೆಂಧಿ ನಾಶ 
*  ನ್ಯಾಯಾಲಯದ ಆದೇಶದ ಮೇರೆಗೆ ಅಕ್ರಮ‌ ಮದ್ಯ ನಾಶ
 

Share this Video
  • FB
  • Linkdin
  • Whatsapp

ತುಮಕೂರು(ಮಾ.19): ಸುಮಾರು 3 ಲಕ್ಷ ಮೌಲ್ಯದ ಅಕ್ರಮ‌ ಮದ್ಯವನ್ನ ಅಬಕಾರಿ ಇಲಾಖೆಯ ಅಧಿಕಾರಿಗಳು ನಾಶಪಡಿಸಿದ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನಲ್ಲಿ ನಡೆದಿದೆ. 430 ಲೀಟರ್ ಮದ್ಯ, 103 ಲೀಟರ್ ಬಿಯರ್, 10 ಲೀಟರ್ ಸೆಂಧಿ ನಾಶ ಮಾಡಿದ್ದಾರೆ. ಜೊತೆಗೆ 15 ಲೀಟರ್ ಕಳ್ಳಬಟ್ಟಿ ಹಾಗೂ 81 ಲೀಟರ್ ಬೆಲ್ಲದ ಕೋಡಾ ನಾಶ ಮಾಡಲಾಗಿದೆ. ಪಾವಗಡ ಪುರಸಭಾ ಇಲಾಖೆಯ ಕಸ ವಿಲೇವಾರಿ ಘಟಕದಲ್ಲಿ ಅಕ್ರಮ‌ ಮದ್ಯವನ್ನ ನಾಶ ಪಡಿಸಲಾಗಿದೆ. ಬೊಲೇರೋ ಜೀಪ್‌ ಹರಿಸಿ ಅಕ್ರಮ‌ ಮದ್ಯವನ್ನ ಅಬಕಾರಿ ಅಧಿಕಾರಿಗಳು ನಾಶಪಡಿಸಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಅಕ್ರಮ‌ ಮದ್ಯವನ್ನ ಅಬಕಾರಿ ಅಧಿಕಾರಿಗಳು ನಾಶ ಮಾಡಿದ್ದಾರೆ. 

Bengaluru: ಪುಂಡರ ಹಾವಳಿಗೆ ಬೆಚ್ಚಿಬಿದ್ದ ಗೋವಿಂದರಾಜ ನಗರ ಜನ

Related Video