Asianet Suvarna News Asianet Suvarna News

ನರಭಕ್ಷಕ ಚಿರತೆಯ ಸೆರೆಗೆ ನಾಗರಹೊಳೆಯ ಆನೆ

ತುಮಕೂರಿನಲ್ಲಿ ನರಭಕ್ಷಕ ಚಿರತೆ ಸೆರೆಗೆ ನಾಗರಹೊಳೆಯಿಂದ ಆನೆಯನ್ನು ಕರೆತರಲಾಗಿದೆ. ಅರಣ್ಯ ಇಲಾಖೆ ಆನೆ ಬಳಸಿ ಚಿರತೆ ಶೋಧಕ್ಕೆ ಮುಂದಾಗಿದ್ದು, ಇನ್ನಾದರೂ ಆನೆಯನ್ನು ಸೆರೆ ಹಿಡಯುವಲ್ಲಿ ಇಲಾಖೆ ಸಫಲವಾಗಲಿದೆಯೇ ಎಂದು ಜನ ಕಾದಿದ್ದಾರೆ.

 

ತುಮಕೂರು(ಮಾ.07): ತುಮಕೂರಿನಲ್ಲಿ ನರಭಕ್ಷಕ ಚಿರತೆ ಸೆರೆಗೆ ನಾಗರಹೊಳೆಯಿಂದ ಆನೆಯನ್ನು ಕರೆತರಲಾಗಿದೆ. ಅರಣ್ಯ ಇಲಾಖೆ ಆನೆ ಬಳಸಿ ಚಿರತೆ ಶೋಧಕ್ಕೆ ಮುಂದಾಗಿದ್ದು, ಇನ್ನಾದರೂ ಆನೆಯನ್ನು ಸೆರೆ ಹಿಡಯುವಲ್ಲಿ ಇಲಾಖೆ ಸಫಲವಾಗಲಿದೆಯೇ ಎಂದು ಜನ ಕಾದಿದ್ದಾರೆ.

ಎರಡು ಆನೆ ಬಳಿಸಿ ಕಾರ್ಯಾಚರಣೆ. ನಡೆಯಲಿದ್ದು, ನಾಗರಹೊಳೆ ಅರಣ್ಯದಿಂದ ಪಳಗಿದ ಆನೆಗಳು ತುಮಕೂರಿಗೆ ಬಂದಿವೆ. ಕಾಡುಪ್ರಾಣಿಗಳ ಸೆರೆಯಲ್ಲಿ  ಪಳಗಿರುವ ಆನೆಗಳು ತುಮಕೂರು, ಗುಬ್ಬಿ, ಕುಣಿಗಲ್ ತಾಲೂಕಿನ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಿವೆ.

'ರಾಂಗ್‌ ಟರ್ನ್' ಶೂಟಿಂಗ್ ವೇಳೆ ದೆವ್ವದ ಕಾಟ; ಹಾರರ್ ಅನುಭವ ಬಿಚ್ಚಿಟ್ಟ ಚಿತ್ರತಂಡ

ಆನೆಗಳಿಂದ ಕಾರ್ಯಾಚರಣೆಗೆ ಸಿದ್ಧತೆ ಮಾಡಿದ್ದು,ರಾಜ್ಯ ಸರ್ಕಾರ ಚಿರತೆ ಗುಂಡಿಕ್ಕಿ ಕೊಲ್ಲಲು ಆದೇಶ ಹೊರಡಿಸಿದೆ. ಸಿಬ್ಬಂದಿ ಎಸ್‌ಟಿಫ್‌ನಿಂದ ಕಾರ್ಯಾಚರಣೆ ನಡೆಸಿದ್ದಾರೆ. ನಾಗರಹೊಳೆಯಿಂದ ಎಸ್‌ಟಿಎಫ್ ಆಗಮಿಸಿದ್ದಾರೆ.