Earthquake: ವಿಜಯಪುರ ಸುತ್ತ ಮುತ್ತಲಿನ ಭಾಗದಲ್ಲಿ ಲಘು ಭೂಕಂಪನ

ವಿಜಯಪುರ (Vijayapura) ಜಿಲ್ಲೆಯಲ್ಲಿ ಮತ್ತೆ ಭೂಕಂಪನದ (Earthquake) ಅನುಭವವಾಗಿದೆ. ಭೂಕಂಪನವನ್ನು ದೃಢಪಡಿಸಿದೆ KSNDMC. 2.8 ತೀವ್ರತೆಯಲ್ಲಿ ಭೂಕಂಪವಾಗಿದೆ. ನಿನ್ನೆ ರಾತ್ರಿ 7.51 ರ ಸುಮಾರಿಗೆ ಭೂಮಿಯಿಂದ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದೆ. 

First Published Mar 27, 2022, 9:36 AM IST | Last Updated Mar 27, 2022, 10:58 AM IST

ವಿಜಯಪುರ (Vijayapura) ಜಿಲ್ಲೆಯಲ್ಲಿ ಮತ್ತೆ ಭೂಕಂಪನದ (Earthquake) ಅನುಭವವಾಗಿದೆ. ಭೂಕಂಪನವನ್ನು ದೃಢಪಡಿಸಿದೆ KSNDMC. 2.8 ತೀವ್ರತೆಯಲ್ಲಿ ಭೂಕಂಪವಾಗಿದೆ. ನಿನ್ನೆ ರಾತ್ರಿ 7.51 ರ ಸುಮಾರಿಗೆ ಭೂಮಿಯಿಂದ 10 ಕಿಮೀ ಆಳದಲ್ಲಿ ಕಂಪನ ಸಂಭವಿಸಿದೆ. 

News Hour: ತಪ್ಪಿಸಿಕೊಂಡ್ರೆ ಮತ್ತೆ ಪರೀಕ್ಷೆ ಇಲ್ಲ...ಸಲಾಂ ಮಂಗಳಾರತಿ ಬೇಡ!

ಕೆಲ ದಿನಗಳ ಹಿಂದೆಯೂ ವಿಜ​ಯ​ಪುರ ನಗರ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದ ಲಘು ಭೂಕಂಪನದ ಅನುಭವವಾಗಿದೆ. ವಿಜಯಪುರ ನಗರ, ವಿಜಯಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿಯಿಂದ ಸುಮಾರು 10 ಕಿ.​ಮೀ. ಆಳದಲ್ಲಿ ಈ ಭೂಕಂಪನ ಸಂಭವಿಸಿದೆ. ರಿಕ್ಟರ್‌ ಮಾಪ​ಕ​ದಲ್ಲಿ 3.5 ಪ್ರಮಾ​ಣ​ದಲ್ಲಿ ಭೂಕಂಪನೆ ಆಗಿತ್ತು. 

Video Top Stories